ಚಿರತೆ ಸೆರೆಗೆ ಬೋನ್ ಅಳವಡಿಸಲು ಅರಣ್ಯಾದಿಕಾರಿಗಳಿಗೆ ರೈತರ ಒತ್ತಾಯ.

ಚಿರತೆ ಸೆರೆಗೆ ಬೋನ್ ಅಳವಡಿಸಲು ಅರಣ್ಯಾದಿಕಾರಿಗಳಿಗೆ ರೈತರ ಒತ್ತಾಯ. ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ದೊಡ್ಡರಾಯಪ್ಪನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ಹಸುವನ್ನು ಬಲಿ ಪಡೆದಿದೆ ಮುನೇಗೌಡ ಎಂಬುವವರ ತೋಟದ ಶೆಡ್ ಗೆ […]

ಮದ್ಯ ರಾತ್ರಿಯಲ್ಲಿ ಅಜ್ಜಿಯ ನಿಗೂಢ ಓಡಾಟ..

ಮದ್ಯ ರಾತ್ರಿಯಲ್ಲಿ ಅಜ್ಜಿಯ ನಿಗೂಢ ಓಡಾಟ.. ದೊಡ್ಡಬಳ್ಳಾಪುರ : ನಗರದ ಸೋಮೇಶ್ವರ ಬಡವಾಣೆಯಲ್ಲಿ ಕಳೆದೊಂದು ವಾರದಿಂದ ಮಧ್ಯರಾತ್ರಿಯ ಸಮಯದಲ್ಲಿ ನಿಗೂಢವಾಗಿ ಅಜ್ಜಿ ಪ್ರತ್ಯಕ್ಷವಾಗುತ್ತಾಳೆ, ಮನೆಗಳ ಮುಂದೆ ಓಡಾಡುವ ಅಜ್ಜಿ ಯಾವುದೋ ಒಂದು ವಸ್ತುವನ್ನ ಚೆಲ್ಲುತ್ತಿರುತ್ತಾಳೆ, […]

ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ನೇಣಿಗೆ ಯತ್ನ ಮನೆಯ ಬಾಗಿಲು ಒಡೆದು ಮಹಿಳೆಯ ರಕ್ಷಣೆ ಮಾಡಿದ ಪೊಲೀಸರು

ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ನೇಣಿಗೆ ಯತ್ನ ಮನೆಯ ಬಾಗಿಲು ಒಡೆದು ಮಹಿಳೆಯ ರಕ್ಷಣೆ ಮಾಡಿದ ಪೊಲೀಸರು ದೊಡ್ಡಬಳ್ಳಾಪುರ : ಅತ್ತೆ-ಸೊಸೆ ಜಗಳದಿಂದ ಬೇಸತ್ತ ಸೊಸೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು, 112 ಕರೆಗೆ […]

ಗಂಟಿಗಾನಹಳ್ಳಿ ಎಂ ಪಿ. ಸಿ. ಎಸ್ ಗೆ ಅಧ್ಯಕ್ಷ ರಾಗಿ ಡಿ. ರಮೇಶ್, ಉಪಾಧ್ಯಕ್ಷರಾಗಿ ನವೀನ್ ಕುಮಾರ್ ಆಯ್ಕೆ.

ಗಂಟಿಗಾನಹಳ್ಳಿ ಎಂ ಪಿ. ಸಿ. ಎಸ್ ಗೆ ಅಧ್ಯಕ್ಷ ರಾಗಿ ಡಿ. ರಮೇಶ್, ಉಪಾಧ್ಯಕ್ಷರಾಗಿ ನವೀನ್ ಕುಮಾರ್ ಆಯ್ಕೆ.ದೊಡ್ಡಬಳ್ಳಾಪುರ:ಗಂಟಿಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುದುವಾರ ಚುನಾವಣೆ ನಡೆಯಿತು. […]

ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ…. ದೊಡ್ಡಬಳ್ಳಾಪುರ ವಿದ್ಯಾರ್ಥಿನಿಗೆ ಮುಖ್ಯಮಂತ್ರಿಯಿಂದ ಪ್ರಶಸ್ತಿ ವಿತರಣೆ

ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ…. ದೊಡ್ಡಬಳ್ಳಾಪುರ ವಿದ್ಯಾರ್ಥಿನಿಗೆ ಮುಖ್ಯಮಂತ್ರಿಯಿಂದ ಪ್ರಶಸ್ತಿ ವಿತರಣೆ ದೊಡ್ಡಬಳ್ಳಾಪುರ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 2023 ರ ಅಕ್ಟೋಬರ್ 2 ರಂದು ಮಹಾತ್ಮ ಗಾಂಧೀಜಿಯವರ […]

ದೊಡ್ಡಬಳ್ಳಾಪುರ ತಾಯಿ ಮಗು ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ

ದೊಡ್ಡಬಳ್ಳಾಪುರ ತಾಯಿ ಮಗು ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ ದೊಡ್ಡಬಳ್ಳಾಪುರ:ಮಹಿಳೆಯ ಗರ್ಭಕೋಶದಲ್ಲಿ ಬೆಳೆದಿದ್ದ ಬೃಹತ್ ಗಾತ್ರದ ಗಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ದೊಡ್ಡಬಳ್ಳಾಪುರ ತಾಯಿ-ಮಗು ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡ […]

ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಹುಂಡಿ ಎಣಿಕೆ 55,24,663.ಕಾಣಿಕೆ ಸಂಗ್ರಹ.

ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಹುಂಡಿ ಎಣಿಕೆ 55,24,663.ಕಾಣಿಕೆ ಸಂಗ್ರಹ. ದೊಡ್ಡಬಳ್ಳಾಪುರ: ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಮಣ್ಯ ದೇವಸ್ಥಾನದ ಹುಂಡಿಯಲ್ಲಿ 55,24,663 ರುಪಾಯಿ ಕಾಣಿಕೆ ಸಂಗ್ರಹವಾಗಿದ್ದು. ಹುಂಡಿ ಎಣಿಕೆ ಕಾರ್ಯದಲ್ಲಿ 55 […]

ಪುಟ್ ಪಾತ್ ಅಂಗಡಿಗೆ ನುಗ್ಗಿದ ಲಾರಿ ಬೆಡ್ ಶಿಟ್ ವ್ಯಾಪಾರಿ ಕಾಲು ಮುರಿತ.

ಪುಟ್ ಪಾತ್ ಅಂಗಡಿಗೆ ನುಗ್ಗಿದ ಲಾರಿ ಬೆಡ್ ಶಿಟ್ ವ್ಯಾಪಾರಿ ಕಾಲು ಮುರಿತ. ದೊಡ್ಡಬಳ್ಳಾಪುರ; ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಗೂಡಂಗಡಿಗೆ ನುಗ್ಗಿರುವ ಘಟನೆ ನಗರದ ಹೊರವಲಯದಲ್ಲಿರುವ ಪಿಎಸ್‌ಐ […]

ಮಲೆ ಮಹದೇಶ್ವರ ಬೆಟ್ಟದಲ್ಲಿ ಗಡಿನಾಡು ಕನ್ನಡ ಉತ್ಸವ : ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

ಮಲೆ ಮಹದೇಶ್ವರ ಬೆಟ್ಟದಲ್ಲಿ ಗಡಿನಾಡು ಕನ್ನಡ ಉತ್ಸವ : ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ ರಾಜ್ಯಮಟ್ಟದ ಗಡಿನಾಡು ಕನ್ನಡ ಉತ್ಸವ ಆಚರಣೆಯನ್ನು ಇದೇ ತಿಂಗಳ ಫೆಬ್ರವರಿ 10ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ […]

ನಾಳೆ ಕರ್ನಾಟಕ ಪಬ್ಲಿಕ್ ಶಾಲೆ ನಡೆಸುತ್ತಿರುವ ಮೊದಲನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ..

  ನಾಳೆ ಕರ್ನಾಟಕ ಪಬ್ಲಿಕ್ ಶಾಲೆ ನಡೆಸುತ್ತಿರುವ ಮೊದಲನೇ ವರ್ಷದ ವಾರ್ಷಿಕೋತ್ಸವ ಸಮಾರಂಭ …. ವರದಿ ಆರ್ ಉಮೇಶ್ ಮಲಾರಪಾಳ್ಯ ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ 2023/24ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ […]