ಚಿರತೆ ದಾಳಿಗೆ‌ ಮೇಕೆ ಬಲಿ. ಚಿರತೆ ಸೆರೆಗೆ ಆಗ್ರಹ

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಚಿರತೆ ಹಾವಳಿ ಮುಂದುವರಿದಿದೆ‌.ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕೋಳೂರು ರಸ್ತೆಯಲ್ಲಿ ಬೈಕ್ ಸವಾರರಿಗೆ ಅಡ್ಡ ಬಂದಿತ್ತು.ಬಾನುವಾರ ರಾತ್ರಿ ಹೊಸಹಳ್ಳಿ ಸಮೀಪದ ಕೊಟ್ಟಿಗೆ ಮಾಚೇನಹಳ್ಳಿ ಗ್ರಾಮದಲ್ಲಿ ಮೇಕೆಯನ್ನು ಚಿರತೆ ಬಲಿಪಡೆದಿದೆ.ಕಳೆದ ಕೆಲ ದಿನಗಳ […]