ಹೈವೇ ರಸ್ತೆಯ ಪಕ್ಕದಲ್ಲಿ ಗೂಡಂಗಡಿಗಳ ತೆರೆವು ಗೊಳಿಸಲು ರಕ್ಷಣಾ ವೇದಿಕೆಯಿಂದ ಸಾಂಕೇತಿಕ ಪ್ರತಿಭಟನೆ

ದೊಡ್ಡಬಳ್ಳಾಪುರ: ನಗರದ ಹೈವೇ ರಸ್ತೆಯಲ್ಲಿ ಅನೇಕ ಗೂಡಂಗಡಿಗಳು ಯಾವುದೇ ರೀತಿಯ ಅನುಮತಿ ಪಡೆಯದೆ ತಲೆ ಎತ್ತಿದ್ದು ಇದರಿಂದ ಸಾರ್ವಜನಿಕರು ಹಾಗು ವಾಹನ ಸವಾರರಿಗೆ ತೀವ್ರ ರೀತಿಯ ತೊಂದರೆಗಳಾಗುತ್ತಿದ್ದು ಅನೇಕ ಅಪಘಾತ ವಾಗಿ ಸಾವು ನೋವುಗಳು […]

ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಪ್ರಕರಣ : ಮೂವರು ಡಿ ಗ್ರೂಪ್ ನೌಕರರರು ಪೋಲಿಸರ ವಶಕ್ಕೆ .

ಬೆಂಗಳೂರು : ಬಿಬಿಎಂಪಿ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಡಿ ಗ್ರೂಪ್ ನೌಕರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಎಂಜಿನಿಯರ್ ಹಾಗೂ ಒಬ್ಬ ಗುಮಾಸ್ತನನ್ನು […]

ಗದ್ದರ್ ನುಡಿ ನಮನ ಕೆಚ್ಛೆದೆಯ ಹೋರಾಟಗಾರರ ಅವಶ್ಯಕತೆ ಇದೆ….. ಪತ್ರಕರ್ತ ವೆಂಕಟೇಶ್

ಗದ್ದರ್ ನುಡಿ ನಮನ ಕೆಚ್ಛೆದೆಯ ಹೋರಾಟಗಾರರ ಅವಶ್ಯಕತೆ ಇದೆ….. ಪತ್ರಕರ್ತ ವೆಂಕಟೇಶ್ ದೊಡ್ಡಬಳ್ಳಾಪುರ!!… ಪ್ರಸ್ತುತ ಅವ್ಯವಸ್ಥೆ ಹಾಗೂ ಪ್ರಭುತ್ವದ ದುರಾಡಳಿತದ ವಿರುದ್ಧ ಸಿಡಿದೇಳುವಂತ ಪ್ರಾಮಾಣಿಕ, ಪ್ರಬಲ ಹೋರಾಟ ರೂಪಿಸುವ ನಾಯಕರಿಲ್ಲದಿರುವುದು ವಿಷಾದದ ಸಂಗತಿ ಎಂದು […]

ಶೀಘ್ರದಲ್ಲೇ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಆರಂಭ: ಬೇಕಾದ ದಾಖಲೆಗಳ ವಿವರ

ಬೆಂಗಳೂರು:ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಕಾರಣ ಅರ್ಜಿ ಸಲ್ಲಿಕೆಯನ್ನು ನಿಲ್ಲಿಸಲಾಗಿತ್ತು, ಬಿಪಿಎಲ್‌ ಕಾರ್ಡ್‌ಗಳ ವಿತರಣೆಗೂ ಬ್ರೇಕ್‌ ಬಿದ್ದಿತ್ತು. ಆಹಾರ ಇಲಾಖೆಯ ವೆಬ್‌ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆಯ ವಿಭಾಗವನ್ನು ಲಾಕ್‌ ಮಾಡಲಾಗಿತ್ತು, ಇನ್ನೊಂದು ವಾರದಲ್ಲಿ […]

ಗೃಹ ಲಕ್ಷ್ಮೀ ಯೋಜನೆ:ಆ. 24 ರಂದು ಖಾತೆಗೆ 2 ಸಾವಿರ ಜಮಾ-ಸಿದ್ದರಾಮಯ್ಯ

ಬೆಂಗಳೂರು: ಆ. 25 ರಂದು ವರಮಹಾಲಕ್ಷ್ಮಿ ಹಬ್ಬ ಇದೆ. ಅದರ ಹಿಂದಿನ ದಿನ ಅಂದರೆ ಆ. 24 ರಂದು ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುವುದು. ಮಹಿಳೆಯರ ಖಾತೆಗೆ 2 ಸಾವಿರ ರೂ. ಜಮಾ […]

ಪತ್ರಕರ್ತರು ವಸ್ತುನಿಷ್ಠೆ ವರದಿಗಳ ಮೂಲಕ ಸಮಾಜದ ಧ್ವನಿ ಯಾಗಬೇಕು: ಎನ್ ವೈ ಗೋಪಾಲಕೃಷ್ಣ

ಪತ್ರಕರ್ತರು ವಸ್ತುನಿಷ್ಠೆ ವರದಿಗಳ ಮೂಲಕ ಸಮಾಜದ ಧ್ವನಿ ಯಾಗಬೇಕು: ಎನ್ ವೈ ಗೋಪಾಲಕೃಷ್ಣ ಮೊಳಕಾಲ್ಮುರು ಆ.3: ನಮ್ಮ ದೇಶದ ಸಂವಿಧಾನದ ಮೂರು ಆದಾರ ಸ್ತಂಭಗಳ ಜೊತೆಯಲ್ಲಿ ಸದಾ ಇರುವುದೇ ಪತ್ರಿಕಾ ರಂಗ, ಇದು ಕೂಡ […]

ದೊಡ್ಡಬಳ್ಳಾಪುರ ತೇರಿನ ಬೀದಿ ರಸ್ತೆ ಅವ್ಯವಸ್ತೆ ವಿರುದ್ದ ಪ್ರತಿಭಟನೆ

ತೇರಿನ ಬೀದಿ ರಸ್ತೆ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ದೊಡ್ಡಬಳ್ಳಾಪುರ.. ನಗರದ ತೇರಿನಬೀದಿಯ ರಸ್ತೆ ಕಾಮಗಾರಿ ಆರಂಭಗೊಂಡು ಸುಮಾರು ತಿಂಗಳೇ ಕಳೆದಿವೆ ಆದರೆ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಒಂದೆಡೆ ಚರಂಡಿ ಕಾಮಗಾರಿಗಾಗಿ ಮೂರ್ನಾಲ್ಕು ತಿಂಗಳ ಕಾಲ […]

ವೀರ ಶೈವ ಲಿಂಗಾಯಿತ ಸಮಾಜದಿಂದ ಗುರುವಂದನಾ ಕಾರ್ಯಕ್ರಮ

ದೊಡ್ಡಬಳ್ಳಾಪುರ:ವೀರಶೈವ ಲಿಂಗಾಯತ ಸಮಾಜದಿಂದ ಶ್ರೀ ಶಿವಕುಮಾರ ಸ್ವಾಮೀಜಿ ಯವರ ಗುರುವಂದನಾ ಕಾರ್ಯಕ್ರಮ ದೊಡ್ಡಬಳ್ಳಾಪುರ… ನಗರದ ಬಸವಭವನದಲ್ಲಿ ದಿ.5.8.2023ಶನಿವಾರ ದಂದು ದೊಡ್ಡಬಳ್ಳಾಪುರ ತಾಲೂಕು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಡಾ, ಶ್ರೀ ಶ್ರೀ ಶ್ರೀ ಶಿವಕುಮಾರ […]

‘ಗೃಹ ಜ್ಯೋತಿ’ ಯೋಜನೆ: ಈ ತಿಂಗಳಿನಿಂದ ಜಾರಿ, ‘ವಿದ್ಯುತ್ ಬಿಲ್’ ಮಾದರಿ ಹೀಗಿರುತ್ತದೆ

ಬೆಂಗಳೂರು: ಗೃಹ ಜ್ಯೋತಿ ಯೋಜನೆಯ ( Gruha Jyoti Scheme ) ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಲಬುರ್ಗಿಯಲ್ಲಿ ಆಗಸ್ಟ್.5ರಂದು ಚಾಲನೆ ನೀಡಲಿದ್ದಾರೆ. ಈ ಬಳಿಕ, […]

ದೊಡ್ಡಬಳ್ಳಾಪುರ ಉಪ ವಿಭಾಗದ DYSP ದಿಡೀರ್ ವರ್ಗಾವಣೆ

    ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಉಪ ವಿಭಾಗದ ಡಿವೈಎಸ್ಪಿ ಕೆ.ಎಸ್.ನಾಗರಾಜ್ ದಿಢೀರ್‌ ವರ್ಗಾವಣೆಯಾಗಿದೆ. ನಾಗರಾಜ್ ಅವರನ್ನು ಬೆಂಗಳೂರು ನಗರ ಸಂಚಾರ ಈಶಾನ್ಯ ಉಪ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಇದಲ್ಲದೇ ರಾಜ್ಯಾದ್ಯಂತ 45 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ […]