ಕೇರಳದಲ್ಲಿ ನಿಫಾ ವೈರಸ್‌ ಹೆಚ್ಚಳ, ಕರ್ನಾಟಕದಲ್ಲಿ ಹೈ ಅಲರ್ಟ್‌.

ಮಂಗಳೂರು : ಕೇರಳದಲ್ಲಿ ನಿಫಾ ವೈರಸ್‌ (Nipah Virus Case ) ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಕರ್ನಾಟಕದಲ್ಲಿಯೂ ಹೈಅಲರ್ಟ್‌ ಘೋಷಿಸಲಾಗಿದೆ. ಅದರಲ್ಲು ಕರ್ನಾಟಕ – ಕೇರಳ ಗಡಿ ಭಾಗವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗಗಳಲ್ಲಿ […]

ಕೊಳ್ಳೇಗಾಲ ವಿಧಾನಸಬಾ ಕ್ಷೇತ್ರದ ಶಾಸಕ ಎ ಆರ್ ಕೃಷ್ಣಮೂರ್ತಿರವರಿಂದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಆಯ್ಕೆಯಾದ ಅದ್ಯಕ್ಷರು/ಕಮಿಟಿ ಸದಸ್ಯರಿಗೆ ಸನ್ಮಾನ

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಗೆಲುವಿನ ನಂತರ ಜನಪ್ರಿಯ ಶಾಸಕರಾದ ಎಆರ್ ಕೃಷ್ಣಮೂರ್ತಿರವರು ಇಂದು ಯಳಂದೂರು ತಾಲೂಕಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರುಗಳು ಅಧ್ಯಕ್ಷರು ಉಪಾಧ್ಯಕ್ಷರು ಪಕ್ಷದ ಕಾಂಗ್ರೆಸ್ ಪಕ್ಷದ […]

ಇಸ್ರೋ ಯಶಸ್ಸಿಗೆ ಪಾರದರ್ಶಕತೆ ಕಾರಣ….ಇಸ್ರೋ ವಿಜ್ಞಾನಿ ಡಾ.ಉಮಾ ಮಹೇಶ್ವರನ್.

ದೊಡ್ಡಬಳ್ಳಾಪುರ:ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಶೈಕ್ಷಣಿಕ ಮತ್ತು ಉದ್ಯಮದ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವ ಗುರಿ ಇಟ್ಟುಕೊಂಡಿರುವ ಸಲಹಾ ಮಂಡಳಿಯ ಸಮಾವೇಶ ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದ ಗೀತಂ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ನಡೆಯಿತು. ನಾವೀನ್ಯತೆಯನ್ನು ಬೆಳೆಸಿ […]

ಬೆಂ,ಗ್ರಾ ಜಿಲ್ಲಾ ಬಿಜೆಪಿ ವತಿಯಿಂದ–ನನ್ನ ಮಣ್ಣು ನನ್ನ ದೇಶ,,ಅಭಿಯಾನ

ಜಿಲ್ಲಾ ಬಿ. ಜೆ. ಪಿ ವತಿಯಿಂದ… ನನ್ನ ಮಣ್ಣು ನನ್ನ ದೇಶ.. ಅಭಿಯಾನ ದೊಡ್ಡಬಳ್ಳಾಪುರ.. ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿ ಜೆ ಪಿ ವತಿಯಿಂದ ಘಾಟಿ ಸುಬ್ರಮಣ್ಯದ ಕಲ್ಯಾಣ ಮಂದಿರದಲ್ಲಿ… ನನ್ನ ಮಣ್ಣು ನನ್ನ […]

ದೊಡ್ಡಬಳ್ಳಾಪುರ ತಾಲ್ಲೋಕಿನ ಶ್ರಿ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದ ಹುಂಡಿ ಎಣಿಕೆ ವಿವರ

ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ಹುಂಡಿ ಕಾಣಿಕೆ ಎಣಿಕೆ: ರೂ.71 ಲಕ್ಷ ಸಂಗ್ರಹ..! ದೊಡ್ಡಬಳ್ಳಾಪುರ, (ಸೆ.11): ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಸೋಮವಾರ ಹುಂಡಿ ಕಾಣಿಕೆ ಎಣಿಕ ಮಾಡಲಾಗಿದ್ದು, […]

ರಾಜ್ಯದ ಜನತೆಗೆ ಗ್ಯಾರಂಟಿ ಬಾಗ್ಯಗಳ ಜೊತೆಗೆ ಮತ್ತೊಂದು ಭಾಗ್ಯ: ನಿಮ್ಮ ಮನೆ ಮನೆಗೆ ಬರಲಿದೆ ಕ್ಲಿನಿಕ್, ಉಚಿತ ಔಷಧಿ

ಬೆಂಗಳೂರು: ಮನೆ ಬಾಗಿಲಿಗೆ ಉಚಿತ ಔಷಧಿ ಹಾಗೂ ಚಿಕಿತ್ಸೆ ನೀಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದ್ದು, ಈ ಮೂಲಕ ರಾಜ್ಯದ ಜನತೆಗೆ ಸರ್ಕಾರಿ ಯೋಜನೆಗಳು ಇನ್ನೂ ಹತ್ತಿರವಾಗುವುದಕ್ಕೆ ಎಲ್ಲಾ ರೀತಿಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ […]

ಕರ್ತವ್ಯ ಲೋಪ ರಾಜನುಕುಂಟೆ ಪೋಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗಳು ಸಸ್ಪೆಂಡ್.

ಠಾಣೆಗೆ ಬಂದಿದ್ದ ವಕೀಲರನ್ನು ಲಾಕಪ್ ನಲ್ಲಿರಿಸಿ ಕರ್ತವ್ಯ ಲೋಪವೆಸಗಿದ  ರಾಜಾನುಕುಂಟೆ ಠಾಣೆಯ ಇಬ್ಬರು ಸಿಬ್ಬಂದಿಗಳು ಸಸ್ಪೆಂಡ್. ಕಾನ್ಸ್‌ಟೇಬಲ್ ಕಿರಣ್, ಮೋಹನ್ ಕುಮಾರ್ ಸಸ್ಪೆಂಡ್ ಆದ ಸಿಬ್ಬಂದಿಗಳು ಶಾನುಬೋಗನ ಹಳ್ಳಿ ಜಾಗದ ವಿಚಾರಕ್ಕೆ ದಾಖಲಾಗಿದ್ದ ಪ್ರಕರಣ. […]

ಮೆಟ್ಟಿಲು ರೈಲಿಂಗ್ ಕಾಮಗಾರಿಗೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ,ಆರ್ ಕೃಷ್ಣಮೂರ್ತಿ ಚಾಲನೆ.

ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹಾದು ಹೋಗುವ ರಸ್ತೆಯ ಮೆಟ್ಟಿಲು ರೈಲಿಂಗ್ ಕಾಮಗಾರಿಗೆ ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ‌ಆರ್ ಕೃಷ್ಣ ಮೂರ್ತಿ ರವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿ […]

ಸಾರ್ವಜನಿಕರ ಕೆಲಸ ಮಾಡದ ಅಧಿಕಾರಿಗಳ ಬೆವರಿಳಿಸಿದ ಶಾಸಕ ಎ.ಆರ್ ಕೃಷ್ಣಮೂರ್ತಿ.

ಸಾರ್ವಜನಿಕರ ಕೆಲಸ ಮಾಡದ ಅಧಿಕಾರಿಗಳ ಬೆವರಿಳಿಸಿದ ಶಾಸಕ ಎ.ಆರ್ ಕೃಷ್ಣಮೂರ್ತಿ: ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿಂದು ಸಾಮಾನ್ಯ ಸಭೆಯು ನಡೆದಿದ್ದು ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಎ.ಆರ್ ಕೃಷ್ಣಮೂರ್ತಿ ಯವರು. ಸಾರ್ವಜನಿಕರ ಕೆಲಸಕಾರ್ಯಗಳು ತ್ವರಿತವಾಗಿ ಆಗಬೇಕು ಯಾವುದೇ […]

ರಸ್ತೆ ಇಕ್ಕಲುಗಳಲ್ಲಿನ ಅನಧಿಕೃತವಾಗಿ ನಿರ್ಮಿಸಿದ್ದ ಗೂಡಂಗಡಿಗಳ ತೆರುವು ವಿರುದ್ದ ನಗರಸಭೆ ಮುತ್ತಿಗೆಗೆ ಸಜ್ಜಾದ ಬೀದಿ ಬದಿ ವ್ಯಾಪಾರಿಗಳು.

ದೊಡ್ಡಬಳ್ಳಾಪುರ: ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಗೂಡಂಗಡಿಗಳನ್ನು ಏಕಾಏಕಿ ತೆರವು ಮಾಡಿದ ನಗರಸಭೆ ವಿರುದ್ಧ ಬೀದಿ ಬದಿ ವ್ಯಾಪಾರಿಗಳು ಹೋರಾಟಕ್ಕೆ ಸಜ್ಜಾಗಿದ್ದಾರೆ. ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ ಬೀದಿಬದಿ ವ್ಯಾಪಾರಿಗಳು ಮುಂದಿನ […]