ಬಿ ಜೆ ಪಿ ರಾಜ್ಯಾದ್ಯಕ್ಷರಾಗಿ ಬಿ ವೈವಿಜಯೇಂದ್ರ ನೇಮಕ .

ಬಿ.ವೈ.ವಿಜೇಯಂದ್ರ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನೇಮಕ, ಮಗನಿಗೆ ಸಿಹಿ ತಿನಿಸಿ ಸಂಭ್ರಮಿಸಿದ ಬಿಎಸ್‌ವೈ. ಬೆಂಗಳೂರು: ಬಿ.ವೈ.ವಿಜೇಯಂದ್ರ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದ್ದು, ಸುದ್ದಿ ಕೇಳುತ್ತಿದ್ದ ಹಾಗೇ ತಮ್ಮ ಮಗನಿಗೆ ಮಾಜಿ ಸಿಎಂ ಬಿಎಸ್‌ವೈ […]