ಇಂಗ್ಲೆಂಡ್ ನಿಂದ ಬಂದು ದೊಡ್ಡಬಳ್ಳಾಪುರದಲ್ಲಿ ಮತ ಚಲಾಹಿಸಿದ ದಂಪತಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಆಲಹಳ್ಳಿ ಗ್ರಾಮದ ದಂಪತಿ, ವಿದೇಶದಿಂದ ಬಂದು‌ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬಕ್ಕೆ ಕಳೆ‌ ತಂದರು.ಆಲಹಳ್ಳಿ ಗ್ರಾಮದ ಅಶೋಕ್ ನಾರಾಯಣಸ್ವಾಮಿ ಹಾಗೂ ದಿವ್ಯಾ ಅಶೋಕ್ ದಂಪತಿಯು ಇಂಗ್ಲೆಂಡಿನಿಂದ ಬಂದು ಸ್ವಗ್ರಾಮದ […]