ದಿ 23.4.23 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿ ಧೀರಜ್ ಮುನಿರಾಜ್ ಪರವಾಗಿ ಮತ ಯಾಚನೆ ಪ್ರಯುಕ್ತ ಭಾಷೆಟ್ಟಿಹಳ್ಳಿ ಯಲ್ಲಿ ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಚನೆ […]
ಬಿಜೆಪಿಗೆ ಸೇರ್ಪಡೆ
*ದೊಡ್ಡಬಳ್ಳಾಪುರ* ತಾಲ್ಲೋಕು ತೂಬಗೆರೆ ಹೋಬಳಿಯ *ಮೇಳೆ ಕೋಟೆ ಗ್ರಾಮದಲ್ಲಿ* ಸುಮಾರು 30ರಿಂದ 40 ಯುವಕರು ಇಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಪಿಳ್ಳ ಮುನಿಶಾಮಪ್ಪನವರ ಮಗ ನವೀನ್ ಕುಮಾರ್, ತೂಬಗೆರೆ ಹೋಬಳಿಯ ಬಿಜೆಪಿ ಅಧ್ಯಕ್ಷರಾದ […]