ಕೆಸ್ತೂರು ಗ್ರಾಮಪಂಚಾಯ್ತಿ ನೂತನ ಅಧ್ಯಕ್ಷರಾಗಿ ಹುಸ್ಕೂರ್ ಬಿ. ಮಂಜುನಾಥ್ ಅವಿರೋಧ ಆಯ್ಕೆ

ಕೆಸ್ತೂರು ಗ್ರಾಮಪಂಚಾಯ್ತಿ ನೂತನ ಅಧ್ಯಕ್ಷರಾಗಿ ಹುಸ್ಕೂರ್ ಬಿ. ಮಂಜುನಾಥ್ ಅವಿರೋಧ ಆಯ್ಕೆ ದೊಡ್ಡಬಳ್ಳಾಪುರ: ಬೆಳವಂಗಲ ಹೋಬಳಿ ಕೆಸ್ತೂರು ಗ್ರಾಮಪಂಚಾಯ್ತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹುಸ್ಕೂರು ಬಿ. ಮಂಜುನಾಥ್ ನೂತನ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಯಾಗಿದ್ದಾರೆ. […]

ಗ್ರಾಮ ಆಡಳಿತಾದಿಕಾರಿಗಳ ಅನಿರ್ದಿಷ್ಟ ಮುಷ್ಕರಕ್ಕೆ ಕರವೇ ಬೆಂಬಲ–ಪುರುಷೋತ್ತಮ್ ಗೌಡ

ಗ್ರಾಮ ಆಡಳಿತಾದಿಕಾರಿಗಳ ಅನಿರ್ದಿಷ್ಟ ಮುಷ್ಕರಕ್ಕೆ ಕರವೇ ಬೆಂಬಲ– ಪುರುಷೋತ್ತಮ್ ಗೌಡ ದೊಡ್ಡಬಳ್ಳಾಪುರ : ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರವನ್ನ ತಹಶೀಲ್ದಾರ್ ಕಛೇರಿ ಮುಂದೆ ನಡೆಸುತ್ತಿದ್ದಾರೆ, […]

ಮಾದಕ ವಸ್ತು ಸೇವನೆ ದುಷ್ಪರಿಣಾಮಗಳ ಜಾಗೃತಿ ಅಗತ್ಯ: ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಮಾದಕ ವಸ್ತು ಸೇವನೆ ದುಷ್ಪರಿಣಾಮಗಳ ಜಾಗೃತಿ ಅಗತ್ಯ: ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಚಾಮರಾಜನಗರ:ಆರೋಗ್ಯಕ್ಕೆ ಮಾರಕವಾಗಿರುವ ಮಾದಕ ದ್ರವ್ಯ, ಧೂಮಪಾನ, ತಂಬಾಕು ಸೇವನೆಯಂತಹ ಚಟಗಳನ್ನು ತ್ಯಜಿಸಬೇಕು. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು […]

ಹುತಾತ್ಮ ಪಿ. ಎಸ್. ಐ. ಜಗದೀಶ್ ಜನ್ಮ ದಿನಾಚರಣೆ

     ಹುತಾತ್ಮ ಪಿ. ಎಸ್. ಐ. ಜಗದೀಶ್ ಜನ್ಮ ದಿನಾಚರಣೆ ದೊಡ್ಡಬಳ್ಳಾಪುರ:ಸರ್ಕಾರದ ಸೇವೆ ಸಲ್ಲಿಸುತ್ತಿದ್ದಾಗ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪೋಲಿಸ್ ಅಧಿಕಾರಿ ಜಗದೀಶ್ ರವರ ಜನ್ಮದಿನಾಚರಣೆಯನ್ನು ಪಿಎಸ್ಐ.ಜಗದೀಶ್ ಸೇವಾ ಟ್ರಸ್ಟ್ ವತಿಯಿಂದ ಆಚರಣೆ ಮಾಡಲಾಯಿತು. […]

ರೈಲ್ವೇ ಸ್ಟೇಷನ್ ವೃತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಕೆಗೆ ನಗರಸಭಾ ಸದಸ್ಯೆ ಇಂದ್ರಾಣಿ ಒತ್ತಾಯ

ರೈಲ್ವೇ ಸ್ಟೇಷನ್ ವೃತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಕೆಗೆ ನಗರಸಭಾ ಸದಸ್ಯೆ ಇಂದ್ರಾಣಿ ಒತ್ತಾಯ ದೊಡ್ಡಬಳ್ಳಾಪುರ : ನಗರದ ರೈಲ್ವೆ ಸ್ಟೇಷನ್ ಸರ್ಕಲ್ ನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ಸ್ ಇಲ್ಲದೆ ಅಪಘಾತಗಳ ತಾಣವಾಗಿದೆ, ರಸ್ತೆ ಅಪಘಾತಗಳಿಂದ […]

ದೆಹಲಿ ಅಪೂರ್ವ ಗೆಲುವಿಗೆ ತಾಲೂಕು ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ದೆಹಲಿ ಅಪೂರ್ವ ಗೆಲುವಿಗೆ ತಾಲೂಕು ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ದೊಡ್ಡಬಳ್ಳಾಪುರ:ರಾಷ್ಟ್ರ ರಾಜ್ಯದಾನಿ ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಭೂತ ಪೂರ್ವ ಗೆಲುವು ಸಾಧಿಸಿರುವುದಕ್ಕೆ ತಾಲ್ಲೂಕಿನ ಬಿಜೆಪಿ ಪಕ್ಷದ ಮುಖಂಡರು ಹಾಗು […]

ತಾಲೂಕು ಪಂಚಾಯ್ತಿಯಲ್ಲಿ ಇರುವೆ ಕಾಟದ ಕಾರಣಕ್ಕೆ ಮರಗಳ ಮಾರಣ ಹೋಮ

ತಾಲೂಕು ಪಂಚಾಯ್ತಿಯಲ್ಲಿ ಇರುವೆ ಕಾಟದ ಕಾರಣಕ್ಕೆ ಮರಗಳ ಮಾರಣ ಹೋಮ ದೊಡ್ಡಬಳ್ಳಾಪುರ : ಇರುವೆ ಕಾಟ ಹೆಚ್ಚಾಗಿದೆ ಎಂಬ ಕಾರಣಕ್ಕೆ ಸರ್ಕಾರಿ ಕಚೇರಿಯ ಆವರಣದಲ್ಲಿ ಬೃಹತ್ ಮರಗಳನ್ನು ಕಡಿಸಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ತಾಲ್ಲೂಕು […]

ಪ್ರತಿಯೊಬ್ಬರು ತಮ್ಮ ಹಿರಿಯರ ಆರೈಕೆಯಲ್ಲಿ ತೊಡಗಿಸಿಕೊಳ್ಳಬೇಕು–ಕೆ.ಎಚ್ ಮುನಿಯಪ್ಪ

ಪ್ರತಿಯೊಬ್ಬರು ತಮ್ಮ ಹಿರಿಯರ ಆರೈಕೆಯಲ್ಲಿ ತೊಡಗಿಸಿಕೊಳ್ಳಬೇಕು–ಕೆ.ಎಚ್ ಮುನಿಯಪ್ಪ ದೊಡ್ಡಬಳ್ಳಾಪುರ:ತಾಲ್ಲೂಕಿನ,ತೂಬಗೆರೆ ಹೋಬಳಿ ತಿರುಮಗೊಂಡನಹಳ್ಳಿ ಗ್ರಾಮ ದಲ್ಲಿ ನೈಟಿಂಗಲ್ಸ್ ಮೆಡಿಕಲ್ ಟ್ರಸ್ಟ್ ನ ವತಿಯಿಂದ ಆಯೋಜಿಸಿದ್ದ ಸ್ಮೃತಿ ಗ್ರಾಮ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ […]

ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಮನೆ ನಿರ್ಮಿಸಿದ ದೊಡ್ಡ ಬೆಳವಂಗಲ ಗ್ರಾ. ಪಂ. ಬಿಲ್ ಕಲೆಕ್ಟರ್

ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಮನೆ ನಿರ್ಮಿಸಿದ ದೊಡ್ಡ ಬೆಳವಂಗಲ ಗ್ರಾ. ಪಂ. ಬಿಲ್ ಕಲೆಕ್ಟರ್ ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಪ್ರಭಾವತಿ ಎನ್ನುವವರು ಸರಸ್ವತಮ್ಮ ಎನ್ನುವವರಿಗೆ ಸರ್ಕಾರ ನಿರಾಶ್ರಿತಯೋಜನೆಯಡಿ […]

ನಗರ ಸಭೆಯಲ್ಲಿ ಅನಧಿಕೃತ ನೌಕರರು.. ಸೂಕ್ತ ಕ್ರಮಕ್ಕೆ ಒತ್ತಾಯಿಸಿದ ಕರ್ನಾಟಕ ನವ ನಿರ್ಮಾಣ ಸೇನೆ

ನಗರ ಸಭೆಯಲ್ಲಿ ಅನಧಿಕೃತ ನೌಕರರು.. ಸೂಕ್ತ ಕ್ರಮಕ್ಕೆ ಒತ್ತಾಯಿಸಿದ ಕರ್ನಾಟಕ ನವ ನಿರ್ಮಾಣ ಸೇನೆ ದೊಡ್ಡಬಳ್ಳಾಪುರ:ನಗರಸಭೆಯಲ್ಲಿ ನೇಮಕಾತಿ ಇಲ್ಲದ ಅನಧಿಕೃತ ವ್ಯಕ್ತಿಗಳಿಂದ ಕೆಲಸ ಮಾಡಿಕೊಳ್ಳುತ್ತಿರುವುದು ಕಂಡುಬಂದಿದ್ದು ಇದನ್ನು ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆ […]