*ಕರ್ನಾಟಕ*ಮಿತ್ರ* May 14, 2023 ಬೆಂಗಳೂರು: ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿ ಹೀನಾಯ ಸೋಲು ಕಂಡಿದೆ. ಈ ಬೆನ್ನಲ್ಲೇ, ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಿದ್ದಾರೆ. ಶನಿವಾರ ರಾತ್ರಿ ರಾಜಭವನದಲ್ಲಿ […]
ಕೋಡಿ ಮಠದ ಭವಿಷ್ಯ – ನಿಜವಾಯಿತು
ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಾಗುತ್ತಿದೆ. ಎರಡು ತಿಂಗಳ ಹಿಂದೆ ರಾಜ್ಯದ ರಾಜಕೀಯ ಭವಿಷ್ಯದ ಬಗ್ಗೆ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನೀಡಿದ್ದ […]
ಇಂಗ್ಲೆಂಡ್ ನಿಂದ ಬಂದು ದೊಡ್ಡಬಳ್ಳಾಪುರದಲ್ಲಿ ಮತ ಚಲಾಹಿಸಿದ ದಂಪತಿ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಆಲಹಳ್ಳಿ ಗ್ರಾಮದ ದಂಪತಿ, ವಿದೇಶದಿಂದ ಬಂದು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬಕ್ಕೆ ಕಳೆ ತಂದರು.ಆಲಹಳ್ಳಿ ಗ್ರಾಮದ ಅಶೋಕ್ ನಾರಾಯಣಸ್ವಾಮಿ ಹಾಗೂ ದಿವ್ಯಾ ಅಶೋಕ್ ದಂಪತಿಯು ಇಂಗ್ಲೆಂಡಿನಿಂದ ಬಂದು ಸ್ವಗ್ರಾಮದ […]
ಇದು ಚುನಾವಣೆ ಅಲ್ಲ ವ್ಯಾಪಾರ-ವಾಟಾಳ್
ಚಾಮರಾಜನಗರ:ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ನವರು ಮನೆ ಮನೆಗೆ ದುಡ್ಡು ಹಂಚಿದ್ದಾರೆ. ಇದು ಚುನಾವಣೆ ಅಲ್ಲ, ವ್ಯಾಪಾರ. ಇದನ್ನು ವಿರೋಧಿಸಿ ಈ ಚುನಾವಣೆಯನ್ನು ನಾನು ಬಹಿಷ್ಕರಿಸುತ್ತೇನೆ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ […]
ಚುನಾವಣೆ ನಿಮಿತ್ತ ಎದುರಾದ ಸಾರಿಗೆ ಬಸ್ ಕೊರತೆ.
ಚುನಾವಣೆ ನಿಮಿತ್ತ ಮತ ಹಾಕಲು ಊರಿಗೆ ತೆರಳುವವರಿಗೆ ಎದುರಾದ ಬಸ್ ಕೊರತೆ ಬೆಂಗಳೂರು:ಬೆಂಗಳೂರು ಗ್ರಾಮಾಂತರ,ಬೆಂಗಳೂರು ನಗರಬೆಂಗಳೂರು,ಉತ್ತರಬೆಂಗಳೂರು, ದಕ್ಷಿಣ ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆ ಹಿನ್ನೆಲೆ, ಖಾಸಗಿ ಬಸ್‌ಗಳ ದರ ದುಪ್ಪಟ್ಟು ಚುನಾವಣಾ ಕರ್ತವ್ಯಕ್ಕಾಗಿ ಕೆಎಸ್ಆರ್ಟಿಸಿಯ 3,500 […]
ಚುನಾವಣೆಗೆ ಸಕಲ ಸಿದ್ದತೆ ಚುನಾವಣಾದಿಕಾರಿ- ತೇಜಸ್ ಕುಮಾರ್
ದೊಡ್ಡಬಳ್ಳಾಪುರ:ಮೇ ೧೦ ರಂದು ನೆಡೆಯಲಿರುವ ಮತದಾನ ಪ್ರಕ್ರಿಯೆಗೆ ತಾಲ್ಲೂಕು ಚುನಾವಣಾಧಿಕಾರಿ ಕಾರ್ಯಾಲಯದಿಂದ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾ ಅಧಿಕಾರಿ ತೇಜಸ್ ಕುಮಾರ್ ಇಂದು ಚುನಾವಣಾದಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪಾರದರ್ಶಕ […]
ನಾಳೆ ದೊಡ್ಡಬಳ್ಳಾಪರದಲ್ಲಿ ನಟ ದರ್ಶನ್ ಜೆ ಡಿ ಎಸ್ ಪರ ರೋಡ್ ಶೋ
ನಾಳೆ ಜೆ ಡಿ ಎಸ್ ಪರ ನಟ ದರ್ಶನ್ ರೋಡ್ ಶೋ ದೊಡ್ಡಬಳ್ಳಾಪುರ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜೆ ಡಿ ಎಸ್ ಅಭ್ಯರ್ಥಿ ಬಿ ಮುನೇಗೌಡರ ಪರವಾಗಿ ದಿನಾಂಕ 8-5-2023ರ ಸೋಮವಾರ ಬೆಳಿಗ್ಗೆ 8:30ಕ್ಕೆ […]
ಮತದಾರರ ದತ್ತಾಂಶ ಸೋರಿಕೆ–ಬಿ ಶಿವಶಂಕರ್
ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೋಕಿನಲ್ಲಿ ಇತ್ತೀಚಿಗೆ ಮತದಾರರ ಮಾಹಿತಿ ಸೋರಿಕೆಯಾಗಿದೆ ಎಂದು ಕಾಂಗ್ರೆಸ್ ಮುಖುಂಡರ ಆರೋಪ ಮಾಸುವ ಮುನ್ನವೇ ಅಪರಿಚಿತರಿಂದ ಮತದಾರರ ಮಾಹಿತಿ ನೀಡುವಾದಾಗಿ ನನಗೆ ಅನೇಕ ಕರೆಗಳು ಬಂದಿದೆ ಎಂದು ಕೆ ಆರ್ ಎಸ್ ಪಕ್ಷದ […]
ದೊಡ್ಡಬಳ್ಳಾಪುರ ಕಾಂಗ್ರೆಸ್ ಗೆ AITUC ಬೆಂಬಲ
ಕಾಂಗ್ರೆಸ್ ಗೆ AITUC ಬೆಂಬಲ ದೊಡ್ಡಬಳ್ಳಾಪುರ:ಮೇ 10ರಂದು ನಡೆಯಲಿರುವ ದೊಡ್ಡಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಟಕ್) ಕಾಂಗ್ರೆಸ್ ಅಭ್ಯರ್ಥಿ ಟಿ ವೆಂಕಟರಮಣಯ್ಯರವರಿಗೆ ಬೆಂಬಲ ನೀಡಿದೆ. ಕಾಂಗ್ರೆಸ್ […]
QR ಕೋಡ್ ಕೂಪನ್ ಮೂಲಕ ಮತದಾರರಿಗೆ ಆಮಿಷ– ಜಿ ಲಕ್ಷೀಪತಿ
Q R ಕೋಡ್ ಕೂಪನ್ ಮೂಲಕ ಮತದಾರರಿಗೆ ಆಮಿಷ–ಜಿ ಲಕ್ಷ್ಮೀಪತಿ ನವ ದೊಡ್ಡಬಳ್ಳಾಪುರ ಹೆಸರಿನಲ್ಲಿ Q R ಕೋಡ್ ಕೂಪನ್ ವಿತರಣೆ ಮೂಲಕ ಮತದಾರರ ಗೌಪ್ಯ ಮಾಹಿತಿ ಕದ್ದಿರುವ ಅನುಮಾನವಿದೆಯೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ […]