ಕಾಂಗ್ರೆಸ್ ಗ್ಯಾರಂಟಿ ಬಾಗ್ಯಗಳು ಜಾರಿಗೆ

ಬೆಂಗಳೂರು: ಗ್ಯಾರಂಟಿ ನಂ.1 ಗೃಹ ಜ್ಯೋತಿ ಯೋಜನೆ. ಇದನ್ನೆ ನಾವು ಮೊದಲೆ ಗ್ಯಾರಂಟಿಯಾಗಿ ಕೊಟ್ಟಿದ್ದು. ನಾವು 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಕೊಡುತ್ತೇವೆ ಎಂದಿದ್ದೆವು. ಎಲ್ಲರಿಗೂ ಕೂಡ 200 ಯೂನಿಯ್ ವರೆಗೆ ಕೊಡುತ್ತೇವೆ […]

ಸಮಾಜದ ಎಲ್ಲರಿಗು ಭದ್ರತಾ ಯೋಜನೆಗಳು ತಲುಪಬೇಕು–ಸಂದೀಪ್ ಭಟ್ನಾಗರ್

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ಭದ್ರತಾ ಯೋಜನೆಗಳು ತಲುಪಬೇಕು: ಸಂದೀಪ್ ಭಟ್ನಾಗರ್. ದೊಡ್ಡಬಳ್ಳಾಪುರ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೊಡ್ಡಬಳ್ಳಾಪುರ ಶಾಖೆಯ ವತಿಯಿಂದ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾ‌ನಮಂತ್ರಿ ಸುರಕ್ಷ ಭೀಮಾ ಯೋಜನೆ, ಪ್ರಧಾನಮಂತ್ರಿ […]

ಮದ್ಯ ಸೇವಿಸಿ ವ್ಯದ್ಯನ ಎಡವಟ್ಟು

ಮದ್ಯ ಸೇವಿಸಿ ಆಪರೇಷನ್ ವಾರ್ಡ್‌ನಲ್ಲಿ ನಿದ್ರೆಗೆ ಜಾರಿದ ವೈದ್ಯ; ರೋಗಿಗಳ ಪರದಾಟ June 1, 2023 ಕರ್ನಾಟಕ: ಚಿಕ್ಕಮಗಳೂರು ಕಳಸ ಶಸ್ತ್ರಚಿಕಿತ್ಸೆ ಮಾಡಲು ತೆರಳಿದ್ದ ವೈದ್ಯ ಕುಸಿದು ಬಿದ್ದಿದ್ದು, ಆತ ಆಸ್ಪತ್ರೆಗೆ ಮದ್ಯ ಸೇವಿಸಿ […]

ದೊಡ್ಡಬಳ್ಳಾಪುರದಲ್ಲಿ ಲೋಕಾಯುಕ್ತ ದಾಳಿ

ದೊಡ್ಡಬಳ್ಳಾಪುರ: ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ‌ ನಡೆಸಿದ್ದು, ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.   ದೊಡ್ಡಬಳ್ಳಾಪುರದ ಟಿ.ಬಿ.ನಾರಾಯಣಪ್ಪ ಬಡಾವಣೆಯಲ್ಲಿರುವ ಪಿಡಿಒ ರಂಗಸ್ವಾಮಿ ಅವರ ನಿವಾಸ, ವಾಣಿಜ್ಯ ಸಂಕೀರ್ಣ, ಪಾಲನ‌ಜೋಗಹಳ್ಳಿಯ‌ ನಿವಾಸಗಳ […]

ಹಣ್ಣಿನ ಅಂಗಡಿಗೆ ಬೆಂಕಿ 50,000 ನಷ್ಟ

ದೊಡ್ಡಬಳ್ಳಾಪುರ: ಹಣ್ಣಿನ ಅಂಗಡಿಯೊಳಗಿನ ಹಣ್ಣಿನ ಪೆಟ್ಟಿಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ, ಹಣ್ಣಿನ ಅಂಗಡಿಯೊಂದು ಸುಟ್ಟು ಭಸ್ಮವಾಗಿರುವ ಘಟನೆ ನಗರದ ಡಾ.ಬಿ.ಆರ್.ಟಿ.ಬಿ ವೃತ್ತದ ಸಮೀಪದಲ್ಲಿರುವ ಚರ್ಚ್ ಬಳಿ ಸಂಭವಿಸಿದೆ. ರಫೀಕ್ ಎಂಬ ಹಣ್ಣಿನ ವ್ಯಾಪಾರಿಗೆ […]

ವಿದ್ಯುತ್ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ–ಬೆಸ್ಕಾಂ ಸೂಚನೆ

ಬೆಂಗಳೂರು ಮೇ 28:ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಯೋಜನೆ ವಿದ್ಯುತ್ ಇಲಾಖೆಯ ಅದಿಕಾರಿಗಳಿಗೆ ದೊಡ್ಡ ತಲೆ ನೋವಾಗಿದ್ದು ರಾಜ್ಯಾದ್ಯಂತ ಅನೇಕ ಜನರು ವಿದ್ಯುತ್ ಬಿಲ್ […]

ವಿದ್ಯುತ್ ಇಲಾಖೆಯಲ್ಲೆ ವಿದ್ಯುತ್ ಅಭಾವ.

ವಿದ್ಯುತ್ ಅಭಾವ ಯುಪಿಎಸ್ ಇಲ್ಲದೆ ನಿತ್ಯ ಗೋಳು ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಬೆಸ್ಕಾಂ ಇಲಾಖೆಯ ನಗರ ವಿಭಾಗದ ಕಛೇರಿಯಲ್ಲಿ ಅನೇಕ ದಿನಗಳಿಂದ ವಿದ್ಯುತ್ ಅಡಚಣೆ ಉಂಟಾಗುತ್ತಿದ್ದು ಯು ಪಿ ಎಸ್ ಕೂಡ ಕಾರ್ಯನಿರ್ವಹಿಸುತ್ತಿಲ್ಲ ಈ ಬಗ್ಗೆ […]

200 ಯೂನಿಟ್ ಉಚಿತ ವಿದ್ಯುತ್ ಘೋಷಣೆಯನ್ನು ವಿಪಕ್ಷಗಳು ಅಸ್ತ್ರವನ್ನಾಗಿ ಮಾಡಿಕೊಂಡಿದೆ

ಬೆಂಗಳೂರು : ಕಾಂಗ್ರೆಸ್ ಸರ್ಕಾರದ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ವಿಚಾರವನ್ನು ವಿಪಕ್ಷಗಳು ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ಜನರು ಹಲವು ಕಡೆ ಮೆಸ್ಕಾಂ ಸಿಬ್ಬಂದಿಗೆ ತರಾಟೆ […]

ಪೋಲೀಸ್ ಪೇದೆಗಳಿಗೆ ತರಬೇತಿ..

ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರದ Scout camp ನಲ್ಲಿ ದಿ 22/05/2023ರಿಂದ 27/05/2023 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಇಲಾಖೆಯ ಪೋಲೀಸ್ ಪೇದೆ ಗಳಿಗೆ ಹಾಗೂ ಮಹಿಳಾ ಪೇದೆಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಡೆಪ್ಯೂಟಿ ಕಮೀಷನರ್ ತಿಳಿಸಿದ್ದಾರೆ […]

ಇಂದು ರಾತ್ರಿ ಮಳೆ–ಹವಾಮಾನ ಇಲಾಖೆ ಎಚ್ಚರಿಕೆ

ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 40-50 ಕಿಮೀ ವೇಗದಲ್ಲಿ ಬಲವಾದ ಗಾಳಿಯೊಂದಿಗೆ ಲಘುವಾಗಿ ಮಧ್ಯಮ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ […]