ಸರ್ವತೋಮುಖ ಬೆಳವಣಿಗೆಗೆ ಮಹಿಳೆಯರಿಗೆ ಶಕ್ತಿ ಯೋಜನೆ ಸಹಕಾರಿ: ಕೆ.ಹೆಚ್.ಮುನಿಯಪ್ಪ

ಬೆಂಗಳೂರು ಗ್ರಾಮಾಂತರ ಜಿಲ್ಲೆ : ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಉಚಿತ ಪ್ರಯಾಣ ನಮ್ಮ ಪ್ರಮಾಣ ಎಂಬ ಘೋಷ ವಾಕ್ಯದೊಂದಿಗೆ ಶಕ್ತಿ ಯೋಜನೆಯನ್ನು […]

ಇಂದು ರಾಜ್ಯಕ್ಕೆ ಮುಂಗಾರು ಪ್ರವೇಶ .

ಬೆಂಗಳೂರು : ಇಂದು ರಾಜ್ಯಕ್ಕೆ ಮುಂಗಾರು ಪ್ರವೇಶ : 3-4 ದಿನ ಭಾರೀ ಮಳೆ, ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ ಇಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ಎರಡು ದಿನ ಭಾರೀ […]

ಬಾಲ ಕಾರ್ಮಿಕರು ಮತ್ತು ಕಿಶೋರ ಕಾರ್ಮಿಕರ ರಕ್ಷಣೆ-

ವಿವಿಧ ಅಂಗಡಿ ಮುಂಗಟ್ಟು ಗಳು ಮೇಲೆ ಕಾರ್ಯಾ ಚರಣೆ: ಒಬ್ಬ ಬಾಲಕಾರ್ಮಿಕ ಮತ್ತು ಹತ್ತು ಕಿಶೋರ ಕಾರ್ಮಿಕರ ರಕ್ಷಣೆ..! ಬೆಂಗಳೂರು ಗ್ರಾಮಾಂತರ ಜಿಲ್ಲೆ : ಹೊಸಕೋಟೆ ಮತ್ತು ನೆಲಮಂಗಲ ತಾಲೂಕಿನಲ್ಲಿ ಬಾಲ ಕಾರ್ಮಿಕ ಮತ್ತು […]

9 ವರ್ಷದ ಮೋದಿ ಯಶಸ್ವಿ ಆಡಳಿತ–ದೀರಜ್ ಮುನಿರಾಜು

9ವರ್ಷ ಯಶಸ್ವಿ ಮೋದಿ ಆಡಳಿತ ಶಾಸಕ ದೀರಜ್ ಮುನಿರಾಜು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ವತೋಮುಖ ಅಭಿವೃದ್ಧಿಯ ಆಡಳಿತ ನಡೆಸುವುದರ ಮೂಲಕ 9ವರ್ಷಗಳನ್ನು ಪೂರೈಸಿದೆ ಎಂದು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಹೇಳಿದ್ದಾರೆ. […]

ಘಾಟಿ ಸುಬ್ರಮಣ್ಯ ದೇವಾಲಯದ ಹುಂಡಿ ಹಣ ಎಣಿಕೆ

*ಶ್ರೀಕ್ಷೇತ್ರ *ಘಾಟಿ* *ಸುಬ್ರಹ್ಮಣ್ಯ* ದೇವಸ್ಥಾನದ ಹುಂಡಿಯಹಣ ಎಣಿಕೆ ದೊಡ್ಡಬಳ್ಳಾಪುರ: ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಲ್ಲಿ 89,02, 459 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಸೋಮವಾರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಹಣ ಎಣಿಕೆ ಮಾಡಲಾಯಿತು. […]

ದೊಡ್ಡಬಳ್ಳಾಪುರ ಪತ್ರಕರ್ತರಿಂದ ಪ್ಲೆಕ್ಸ್ ತೆರೆವುಗೊಳಿಸಿ ವಿಶ್ವ ಪರಿಸರ ದಿನಾಚಾರಣೆ ಆಚರಣೆ

ದೊಡ್ಡಬಳ್ಳಾಪುರ: ವಿಶ್ವ ಪರಿಸರ ದಿನದ ಅಂಗವಾಗಿ ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ನಗರದಲ್ಲಿ ಅಳವಡಿಸಿದ್ದ ಪ್ಲೆಕ್ಸ್ ತರೆವುಗೊಳಿಸುವ ಮೂಲಕ ವಿನೂತನವಾಗಿ ಪರಿಸರ ದಿನಾಚರಣೆಯನ್ನು […]

ನಾಳೆ ದೊಡ್ಡಬಳ್ಳಾಪುರ ಪತ್ರಕರ್ತರಿಂದ ಪ್ಲೆಕ್ಸ್ ವಿರೋದಿ ದಿನಾಚಾರಣೆ

ದೊಡ್ಡಬಳ್ಳಾಪುರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಾಳೆ ಪ್ಲೆಕ್ಸ್ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಅದ್ಯಕ್ಷರು ಮತ್ತು ಪದಾಧಿಕಾರಿಗಳು […]

ಕುಂಟೆ ಉಳಿಸಲು ಸಾರ್ವಜನಿಕರ ಮನವಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ  ಅನೇಕ ಸರ್ಕಾರಿ ಸ್ವತ್ತುಗಳು ಕೆರೆ ಅಂಗುಳಗಳು ಒತ್ತುವರಿಗಳು ಹೊಸದೇನಲ್ಲ ಈ ಪೈಕಿ ನಗರದ ಬಸವ ಭವನದ ಪಕ್ಕದಲ್ಲಿರುವ ಕುಂಟೆಯು ಶೀಘ್ರದಲ್ಲಿ ಒತ್ತುವರಿದಾರರ ಪಾಲಗುವುದರಲ್ಲಿ ಯಾವ ಸಂಶಯವು ಇಲ್ಲ‌. ದೊಡ್ಡಬಳ್ಳಾಪುರ ನಗರದ ಪ್ರತಿಷ್ಠಿತ […]

ಒಡಿಸಾ ರೈಲು ದುರಂತ ಸಾವಿನ ಸಂಖ್ಯೆ 288 ಕ್ಕೆ ಏರಿಕೆ

ನವದೆಹಲಿ : ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದುವರೆಗೂ 288 ಜನರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಈ ದುರಂತದಲ್ಲಿ 1091ಕ್ಕೂ […]

ದೊಡ್ಡಬಳ್ಳಾಪುರ ನಗರಸಭಾ ಸದಸ್ಯ ಪದ್ಮನಾಭರ ಪತ್ನಿ ನಿಧನ

ದೊಡ್ಡಬಳ್ಳಾಪುರ… ನಗರಸಭೆ ಸದಸ್ಯ, ಪದ್ಮನಾಭ ರವರ ಪತ್ನಿ ನಿಧನ ಹನುಮಾನ್ ಪ್ರಿಂಟರ್ಸ್ ಮಾಲೀಕ ಹಾಗೂ ನಗರಸಭಾ ಸದಸ್ಯರಾದ ಎಸ್ ಪದ್ಮನಾಭ ರವರ ಪತ್ನಿ ಶ್ರೀಮತಿ ರಮ ರವರು ಇಂದು ಬೆಳಗಿನ ಜಾವಾ ತೀವ್ರ ರಕ್ತದ […]