ಆಂಗ್ಲ ಬಾಷೆ ವಿಜೃಂಬಣೆ ಖಾಸಗಿ ಆಸ್ಪತ್ರೆ ವಿರುದ್ದ ಕರವೇ ಗರಂ

ದೊಡ್ಡಬಳ್ಳಾಪುರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಸಮೀಪ (ಕೋರ್ಟ್‌ ರಸ್ತೆಯ ತಿರುವು ನೂತನವಾಗಿ ತಲೆಎತ್ತಿರುವ ಖಾಸಗಿ ಆಸ್ಪತ್ರೆಯ ಹೆಸರನ್ನು ಆಂಗ್ಲ ಭಾಷೆಯನ್ನು ವಿಜೃಂಭಿಸಿ ಕನ್ನಡಕ್ಕೆ ಅವಮಾನ ಮಾಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) […]

ಅಪರಿಚಿತ ಶವ ಪತ್ತೆ

ಈ ಮೇಲ್ಕಂಡ ಅಪರಿಚಿತ ವ್ಯಕ್ತಿಯ ಶವ ದೊಡ್ಡಬಳ್ಳಾಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಬಳಿ ದೊರಕಿದ್ದು ಈ ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿ ದೊರಕಿದಲ್ಲಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಲು ಕೋರಿದೆ 08027622015, […]

ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಯಿಂದ ಸೌಜನ್ಯಳ ಅತ್ಯಾಚಾರಿ ಕೊಲೆಗಡುಕರನ್ನು ಎಸ್ ಐ ಟಿ ತಂಡ ರಚಿಸಲು ತುಮಕೂರಿನ ಡಿ ಸಿ ಕಛೇರಿ ಎದುರು ಪ್ರತಿಭಟನೆ.

‘ಸೌಜನ್ಯಳ’ ಅತ್ಯಾಚಾರಿ ಕೊಲೆಗಡುಕರನ್ನು ಎಸ್‌ಐಟಿ ತಂಡ ರಚಿಸಲು ಒತ್ತಾಯಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಹಾಗು ಪ್ರಗತಿ ಪರ ಸಂಘಟನೆಗಳ ವತಿಯಿಂದ ತುಮಕೂರಿನಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ತುಮಕೂರು […]

ಹಣ ಲಪಟಾಹಿಸಲು ಸುಳ್ಳು ದೂರು–ಎಂಸಿ ಚಂದ್ರಶೇಖರ್

ಹಣ ಲಪಟಾಯಿಸಲು ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ: ಎಂ.ಸಿ. ಚಂದ್ರಶೇಖರ್ ದೊಡ್ಡಬಳ್ಳಾಪುರ: ಜಮೀನು ಖರೀದಿಗಾಗಿ ಅಂಜಿನಪ್ಪ ಅವರಿಗೆ ಮಾಡಿಕೊಟ್ಟಿದ್ದ ರಿಜಿಸ್ಟರ್ ಕರಾರು ಪತ್ರಕ್ಕೆ ಸಂಬಂಧಿಸಿದಂತೆ ಆಂಜಿನಪ್ಪ ಹಾಗೂ ಅವರ ಪುತ್ರ ಲೋಕೇಶ್ ಅವರುಗಳು […]

ಜನ ವಿರೋಧಿ ನೀತಿಯ ಕಾಂಗ್ರೆಸ್ ಸರ್ಕಾರ–ಪುರುಷೋತ್ತಮ್

ಜನ ವಿರೋಧಿ ನೀತಿಯ ಕಾಂಗ್ರೆಸ್ ಸರ್ಕಾರ…. ಪುರುಷೋತ್ತಮ್   ದೊಡ್ಡಬಳ್ಳಾಪುರ!.. ಬಿ ಜೆ ಪಿ ಯ ಭ್ರಷ್ಟಾಚಾರದಿಂದ ಕಂಗೆಟ್ಟಿದ್ದ ರಾಜ್ಯದ ಜನತೆ ಬಿ ಜೆ ಪಿ ಯನ್ನು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ […]

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಶಸ್ವಿನಿ ಸಾವು- ಮುಗಿಲು ಮುಟ್ಟಿದ ತಾಯಿಯ ಆಕ್ರಂದನ

ದೊಡ್ಡಬಳ್ಳಾಪುರ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಯಲಹಂಕದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಾವಣ್ಯ ಶಾಲೆಯ ವಿದ್ಯಾರ್ಥಿನಿ ಯಶಸ್ವಿನಿ ಚಿಕಿತ್ಸೆಗೆ ಸ್ಪಂದಿಸದೇ ಚಿರನಿದ್ರೆಗೆ ಜಾರಿದ್ದಾರೆ. ಕಳೆದ ಗುರುವಾರ(ಆ.10) ಎಪಿಎಂಸಿ […]

ಕರವೇ ಯಿಂದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ-77 ನೇ ಸ್ವಾತಂತ್ರ್ಯ ದಿನಾಚಾರಣೆ ಆಚರಣೆ.

ದೊಡ್ಡಬಳ್ಳಾಪುರ:ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ದೊಡ್ಡಬಳ್ಳಾಪುರ ಘಟಕದ ವತಿಯಿಂದ ನಗರದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ 77 ನೇ ಸ್ವಾತಂತ್ರ್ಯ ದಿನಾಚಾರಣೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ್ಯಕ್ಷರಾದ ನಾರಾಯಣಗೌಡ ಆದೇಶದಂತೆ […]

ಹೈವೇ ರಸ್ತೆಯ ಪಕ್ಕದಲ್ಲಿ ಗೂಡಂಗಡಿಗಳ ತೆರೆವು ಗೊಳಿಸಲು ರಕ್ಷಣಾ ವೇದಿಕೆಯಿಂದ ಸಾಂಕೇತಿಕ ಪ್ರತಿಭಟನೆ

ದೊಡ್ಡಬಳ್ಳಾಪುರ: ನಗರದ ಹೈವೇ ರಸ್ತೆಯಲ್ಲಿ ಅನೇಕ ಗೂಡಂಗಡಿಗಳು ಯಾವುದೇ ರೀತಿಯ ಅನುಮತಿ ಪಡೆಯದೆ ತಲೆ ಎತ್ತಿದ್ದು ಇದರಿಂದ ಸಾರ್ವಜನಿಕರು ಹಾಗು ವಾಹನ ಸವಾರರಿಗೆ ತೀವ್ರ ರೀತಿಯ ತೊಂದರೆಗಳಾಗುತ್ತಿದ್ದು ಅನೇಕ ಅಪಘಾತ ವಾಗಿ ಸಾವು ನೋವುಗಳು […]

ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಪ್ರಕರಣ : ಮೂವರು ಡಿ ಗ್ರೂಪ್ ನೌಕರರರು ಪೋಲಿಸರ ವಶಕ್ಕೆ .

ಬೆಂಗಳೂರು : ಬಿಬಿಎಂಪಿ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಡಿ ಗ್ರೂಪ್ ನೌಕರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಎಂಜಿನಿಯರ್ ಹಾಗೂ ಒಬ್ಬ ಗುಮಾಸ್ತನನ್ನು […]

ಗದ್ದರ್ ನುಡಿ ನಮನ ಕೆಚ್ಛೆದೆಯ ಹೋರಾಟಗಾರರ ಅವಶ್ಯಕತೆ ಇದೆ….. ಪತ್ರಕರ್ತ ವೆಂಕಟೇಶ್

ಗದ್ದರ್ ನುಡಿ ನಮನ ಕೆಚ್ಛೆದೆಯ ಹೋರಾಟಗಾರರ ಅವಶ್ಯಕತೆ ಇದೆ….. ಪತ್ರಕರ್ತ ವೆಂಕಟೇಶ್ ದೊಡ್ಡಬಳ್ಳಾಪುರ!!… ಪ್ರಸ್ತುತ ಅವ್ಯವಸ್ಥೆ ಹಾಗೂ ಪ್ರಭುತ್ವದ ದುರಾಡಳಿತದ ವಿರುದ್ಧ ಸಿಡಿದೇಳುವಂತ ಪ್ರಾಮಾಣಿಕ, ಪ್ರಬಲ ಹೋರಾಟ ರೂಪಿಸುವ ನಾಯಕರಿಲ್ಲದಿರುವುದು ವಿಷಾದದ ಸಂಗತಿ ಎಂದು […]