ದೊಡ್ಡಬಳ್ಳಾಪುರ: ವಿಶ್ವ ಪರಿಸರ ದಿನದ ಅಂಗವಾಗಿ ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ನಗರದಲ್ಲಿ ಅಳವಡಿಸಿದ್ದ ಪ್ಲೆಕ್ಸ್ ತರೆವುಗೊಳಿಸುವ ಮೂಲಕ ವಿನೂತನವಾಗಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು‌.ನಗರದ ಹಲವಾರು ರಸ್ತೆಗಳಲ್ಲಿ ಅಳವಡಿಸಿದ್ದ ಪ್ಲೆಕ್ಸ್ ಗಳನ್ನು ನಗರಸಬೆಯ ಸಹಯೋಗದೊಂದಿಗೆ ತರೆವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೇಬಲ್ ಆರ್ ರಮೇಶ್,ಜಿಲ್ಲಾ ಉಪಾಧ್ಯಕ್ಷ ಎಂ ಮುರುಳಿಮೋಹನ್, ಜಿಲ್ಲಾ ಕಾ,ಕಾ,ಸಮಿತಿ ಸದಸ್ಯ ಬಿ ರಮೇಶ್,ಆರ್ ಸತೀಶ್ ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವ ಅದ್ಯಕ್ಷ ಕೆ ಆರ್ ರವಿಕಿರಣ್,ಅಧ್ಯಕ್ಷ ಗಂಗರಾಜ್ ಶಿರವಾರ ಪ್ರದಾನ ಕಾರ್ಯದರ್ಶಿ ಜೆ ಮುನಿರಾಜು , ಪತ್ರಕರ್ತರ ಕ್ಷೇಮಾಭಿವೃದ್ಧಿ ಟ್ರಷ್ಟ್ ನ ಅದ್ಯಕ್ಷ ಡಿ ಶ್ರೀಕಾಂತ್ ಪ್ರದಾನ ಕಾರ್ಯದರ್ಶಿ ಎನ್ ಎಂ ನಟರಾಜು, ಗುರು ಪ್ರಸಾದ್ ಡಿ. ಡಿಚಂದ್ರಶೇಖರ್ ,ರಹೀಂ ಪುರುಷೋತ್ತಮ ಗೌಡ ಕೊತ್ತೂರಪ್ಪ ಇನ್ನು ಮುಂತಾದವರಿದ್ದರು