ನವಜಾಗೃತಿ ಡಾ. ರಾಜ್ ಅಭಿಮಾನಿ ಸಂಘದಿಂದ ಅಣ್ಣಾವ್ರ ಜನ್ಮದಿನಾಚರಣೆ

ದೊಡ್ಡಬಳ್ಳಾಪುರ:ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜಕುಮಾರ್ ರವರ ಜನ್ಮದಿನಾಚರಣೆಯನ್ನು ತೇರಿನ ಬೀದಿ ನವ ಜಾಗೃತಿ ಡಾ// ರಾಜಕುಮಾರ್ ಅಭಿಮಾನಿಗಳ ಸಂಘ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಆರ್ ರಂಗನಾಥ್. ಮಂಜುನಾಥ್. ರಾಮಚಂದ್ರ. ವಿ ಪರಮೇಶ್ ಕುಮಾರ್. ಶ್ರೀನಿವಾಸ್. ಮುನಿರಾಜು. ಜಿ ರಾಮು ಪುಟ್ಟ ಮಹೇಶ್ ರಾಮಿ ಹಾಗು ಎಲ್ಲಾ ತೇರಿನ ಬೀದಿಯ ಡಾ.ರಾಜಕುಮಾರ್ ಅಭಿಮಾನಿಗಳು ಹಾಜರಿದ್ದರು