ಏ,26ರಂದು ಕರೆಂಟ್ ಇರಲ್ಲ
ದೊಡ್ಡಬಳ್ಳಾಪುರ ನಗರದಲ್ಲಿ ಏ.26ರಂದು 66/11ಕೆವಿ ಡಿಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F01-Local-2 ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು ನಡೆಯುವುದರಿಂದ F07-Local-1 ಫೀಡರ್‌ನ ಮಾರ್ಗದಲ್ಲಿ ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸಬೇಕಾಗಿ ಬೆಸ್ಕಾಂ ಕೋರಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ದೊಡ್ಡಬಳ್ಳಾಪುರ ನಗರದ ಹಳೇ ಬಸ್ ನಿಲ್ದಾಣ, ಹೇಮವತಿಪೇಟೆ, ಸಿನಿಮಾ ರಸ್ತೆ ದೇವಾಂಗ ಪೇಟೆ, ರೋಚಿಪುರ, ಕೋರ್ಟ್ ರಸ್ತೆ, ಚಿಕ್ಕಪೇಟೆ, ಜೆ.ಸಿ.ಸರ್ಕಲ್, ದರ್ಜಿಪೇಟೆ, ಬೆಸ್ತರಪೇಟೆ, ಮಾರುತಿ ನಗರ, ಶೇಣಿಗರಪೇಟೆ, ತಾಲ್ಲೂಕು ಆಫೀಸ್ ಆಫೀಸ್, ಡಿಕ್ರಾಸ್, ಮುತ್ಸಂದ್ರ ಸರ್ಕಾರಿ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು