ಆಂಜನೇಯ ಸ್ವಾಮಿ ಯ ಭಾವ ಫೋಟೋ ಮುಂದೆ ಪ್ರಾಣ ಬಿತ್ತ ವಾನರ
ದೊಡ್ಡಬಳ್ಳಾಪುರ:ಭೂಲೋಕದಲ್ಲಿ ಆಂಜೀನೆಯ ಚಿರಂಜೀವಿಯಾಗಿ ಇದ್ದಾನೆ. ಎಂದು ಜನರಲ್ಲಿ ನಂಬಿಕೆ ಇದೆ ಅದರೆ ವಾನರ ಸೇನೆಯ ಕೋತಿ ಒಂದು ಆಂಜೀನೆಯ ಪೋಟೋ ಮುಂದೆ ಪ್ರಾಣ ಬಿಟ್ಟಿರುವ ಘಟನೆಯೊಂದು ನಡೆದಿದೆ
ದೊಡ್ಡಬಳ್ಳಾಪುರ ಸಾಸಲು ಹೋಬಳಿಯ ಆರೂಡಿ ಗ್ರಾಮದ ಬ್ಯಾಂಕ್ ಮುಂದೆ ಇರುವ ಅಶ್ವತ್ಥ ಕಟ್ಟೆಯ.ಅರಳಿ ಮರದ ಬುಡದ ಮೇಲೆ ಆಂಜೀನೆಯ ಪೋಟೋ ಮುಂದೆ ಪ್ರಾಣ ಬಿಟ್ಟಿರುವ ಹೃದಯವೃದ್ರಾವಕ ದೃಶ್ಯ ಕಂಡು ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದ್ದಾರೆ
ಹಿಂದೂ ಧರ್ಮದಲ್ಲಿ ವಾನರ ಎಂದೆ ಖ್ಯಾತಿಯ ಲ್ಲಿರುವ ಆಂಜನೇಯ ಸ್ವಾಮಿಯ ಪ್ರತಿ ರೂಪವೆಂದು ನಂಬಿ ಪೂಜಿಸಲಾಗುತ್ತದೆ. ಆದರೆ ಕಾಕತಾಳಿಯ ವೊ ಅಥವಾ ಪವಾಡ ವೊ ಎಂಬಂತೆ ಆಂಜನೇಯ ಸ್ವಾಮಿ ಫೋಟೋ ಬಳಿಯೇ ಬಂದು ಸಾವನಪ್ಪಿರುವುದು ಗ್ರಾಮಸ್ಥರ ಆಶ್ಚರ್ಯಕ್ಕೆ ಕಾರಣವಾಗಿದೆ. ಅನಾರೋಗ್ಯ ಅಥವಾ ಬೇರಾವುದೋ ಕಾರಣಕ್ಕೆ ಮೃತಪಟ್ಟಿರುವ ಕೋತಿಯನ್ನು ಕಂಡ ಗ್ರಾಮದ ಕೆಲವರು ಮರುಕ ವ್ಯಕ್ತಪಡಿಸಿದ್ದಾರೆ. ಮೃತಪಟ್ಟ ಕೋತಿಯ ಶವವನ್ನು ಗ್ರಾಮಸ್ಥರು ಅಂತ್ಯ ಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ನೇರವೇರಿಸಿದ್ದಾರೆ