ದೊಡ್ಡಬಳ್ಳಾಪುರ: ಬಿ ಜೆ ಪಿ ಅಭ್ಯರ್ಥಿ ದೀರಜ್ ಮುನಿರಾಜು ಪರವಾಗಿ ನಟ ಕಿಚ್ಚ ಸುದೀಪ್ ದೊಡ್ಡಬಳ್ಳಾಪುರದಲ್ಲಿ ಇಂದು ರೋಡ್ ಶೋ ಮೂಲಕ ಮತ ಯಾಚಿಸಲಿದ್ದಾರೆ ಇಂದು ಬೆಳಿಗ್ಗೆ 10:ಘಂಟೆಗೆ ನಗರದ ಮುತ್ಯಾಲಮ್ಮ ದೇವಾಲಯದಿಂದ ನಗರದ ಪ್ರಮುಖ ರಸ್ತೆ ಗಳಲ್ಲಿ ರೋಡ್ ಶೋ ನೆಡಸಲಿದೆ.