ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆ
ದೊಡ್ಡಬಳ್ಳಾಪುರ:ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ವಿದ್ಯುತ್ ಗುತ್ತಿಗೆದಾರರ ಸಂಘ ವತಿಯಿಂದ ದೇವನಹಳ್ಳಿಯ ತಾಲ್ಲೂಕಿನ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಅವಿರೋಧವಾಗಿ ಆಯ್ಕೆ ಯಾದ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಕಾಯ೯ಕ್ರಮವನು ಹಮ್ಮಿಕೊಳ್ಳಲಾಗಿತ್ತು ದೇವನಹಳ್ಳಿಯ ತಾಲ್ಲೂಕಿನ ನೂತನ ಅಧ್ಯಕ್ಷರು ಹರೀಶ್ ಬೆಟ್ಟಹಳ್ಳಿ ಉಪಾಧ್ಯಕ್ಷರಾದ ನಾಗರಾಜ್ ಉಪಾಧ್ಯಕ್ಷರಾದ ರಾಜಣ್ಣ ಕಾರ್ಯದರ್ಶಿ ಬೈರೇಗೌಡ ಖಜಾಂಚಿ ಬಾಬು ಸಹ ಕಾಯ೯ದಶಿ೯ ಮದನ್ ಸಂಘಟನಾ ಕಾರ್ಯದರ್ಶಿ ರವೀಶ್ ಈ ಸಂದರ್ಭದಲ್ಲಿ ಭಾಗಿಯಾಗಿದ್ದವರು ಜಿಲ್ಲಾ ಸಮಿತಿ ಅಧ್ಯಕ್ಷರಾದ ಶ್ರೀ ಮಂಜುನಾಥ್ (ಹುರಳಹಳ್ಳಿ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್. ಎ ಹಾಗೂ ಜಿಲ್ಲಾ ಸಮಿತಿಗೆ ನೂತನವಾಗಿ ಆಯ್ಕೆ ಯಾದ ಪ್ರವಾಸ ಸಮಿತಿಯ ಅಧ್ಯಕ್ಷರಾದ ಶಿವಕುಮಾರ್ ದೊಡ್ಡಬಳ್ಳಾಪುರ ತಾಲ್ಲೂಕಿನ ಗೌರವ ಅಧ್ಯಕ್ಷರಾದ ಜಿ.ವಿ. ಲಕ್ಷ್ಮಯ್ಯ ದೊಡ್ಡಬಳ್ಳಾಪುರ ತಾಲ್ಲೂಕ ಅಧ್ಯಕ್ಷರಾದ ಟಿ. ಕೆ. ಆನಂದ್ ದೊಡ್ಡಬಳ್ಳಾಪುರ ತಾಲ್ಲೂಕಿನ ಉಪಾಧ್ಯಕ್ಷರಾದ ಮುನಿರಾಜ್ಅರಸ್ ದೊಡ್ಡಬಳ್ಳಾಪುರ ತಾಲ್ಲೂಕಿನ ಖಜಾಂಚಿ ಸಿ ನಾಗರಾಜ್ . ಮುರುಳಿ ನಾರಾಯಣಸ್ವಾಮಿ.ಶಶಿಕುಮಾರ್.ಗಿರೀಶ್.ನಟರಾಜ್ಇನ್ನಿತರರು ಬಾಗಿಯಾಗಿದ್ದರು