ಇಂದು ದೊಡ್ಡಬಳ್ಳಾಪುರಕ್ಕೆ ಹೆಚ್ ಜಿ ರಮೇಶ್ ಕೆ ಆರ್ ಎಸ್ ಪರ ಪ್ರಚಾರ

ದೊಡ್ಡಬಳ್ಳಾಪುರ: ಕೆ ಆರ್ ಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ.ಶಿವಶಂಕರ್ ರವರ ಪರ ದೊಡ್ಡಬಳ್ಳಾಪುರ ತಾಲ್ಲೋಕಿನಾದ್ಯಂತ ಮತ ಯಾಚಿಸಲು ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯಾದ್ಯಕ್ಷರಾದ ಹೆ ಚ್ ಜಿ ರಮೇಶ್ (ಕುಣಿಗಲ್) ರವರು ಆಗಮಿಸಲಿದ್ದು ತಾಲ್ಲೋಕಿನ ಕೆ ಆರ್ ಎಸ್ ಪಕ್ಷದ ಎಲ್ಲಾ ಸೈನಿಕರು ಬೆಳಿಗ್ಗೆ 9:ಘಂಟೆಗೆ ನಗರದ ಹಳೇ ಬಸ್ ನಿಲ್ದಾಣಕ್ಕೆ ಆಗಮಿಸಲು ಅಭ್ಯರ್ಥಿ ಬಿ.ಶಿವ ಶಂಕರ್ ಕೋರಿದ್ದಾರೆ