ಕಸಬಾ ವಿ. ಎಸ್. ಎಸ್. ಎನ್. ಅಧ್ಯಕ್ಷ ಉಪಾಧ್ಯಕ್ಷರಾಗಿ ಜೆ. ವೈ. ಮಲ್ಲಪ್ಪ, ಎಸ್. ಪದ್ಮನಾಭ ಅವಿರೋಧ ಆಯ್ಕೆ

ದೊಡ್ಡಬಳ್ಳಾಪುರ :ಕಸಬಾ,ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾಗಿ ಜೆ ವೈ ಮಲ್ಲಪ್ಪ ಹಾಗೂ ಉಪಾಧ್ಯಕ್ಷರಾಗಿ ಎಸ್ ಪದ್ಮನಾಭ ರವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದ ನಿರ್ದೇಶಕರುಗಳಾದ ಕೆ ಹೆಚ್ ರಂಗರಾಜು ಎಂ ಚನ್ನಬಸವರಾದ್ಯ ಪಿ ಶಿವಕುಮಾರ. ಎಸ್ ಎಮ್.ಮಹದೇವ್. ಜೆ ಮಂಜುನಾಥ. ಕಮಲಾ ಶೋಭಾ. ನಾಗಭೂಷಣ್ . ಡಿ ಹನುಮಂತ ರಾಜ್ .ಯಶೋಧ ಹಾಗು ಸಹಕಾರಿ ಸಂಘದ ಸಿಬ್ಬಂದಿ ಹಾಜರಿದ್ದರು.