ಹಾಡೋನಹಳ್ಳಿ ಅಪ್ಪಯ್ಯಣ್ಣ ನವರ ಜನ್ಮದಿನದ ಪ್ರಯುಕ್ತ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಾಲು ಹಣ್ಣು ವಿತರಣೆ
ದೊಡ್ಡಬಳ್ಳಾಪುರ:ಜಾತ್ಯತೀತ ಜನತಾದಳದ ಹಿರಿಯ ಮುಖಂಡ ದಿವಂಗತ ಹಾಡೋನಹಳ್ಳಿ ಹೆಚ್ ಅಪ್ಪಯ್ಯಣ್ಣ ನವರ 83 ನೇ ವರ್ಷದ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರು ದೊಡ್ಡಬಳ್ಳಾಪುರ ಸರ್ಕಾರಿ ಅಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಬ್ರೆಡ್ ಹಣ್ಣು ಹಂಚಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಿ ಮುನೇಗೌಡ ದೊಡ್ಡಬಳ್ಳಾಪುರದ ಜೆಡಿಎಸ್ ತಾಲ್ಲೂಕ್ ಅಧ್ಯಕ್ಷ ಲಕ್ಷ್ಮೀ ಪತಯ್ಯ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಡ್ಡರ ಹಳ್ಳಿ ರವಿಕುಮಾರ್ ಸದಸ್ಯರಾದ ತಾ ನ ಪ್ರಭುದೇವ್ ಆದಿಲಕ್ಷ್ಮೀ ಹಾಗು ಕುಂಟನಹಳ್ಳಿ ಮಂಜುನಾಥ್ ವಕೀಲ ಮುರಳಿಧರ್ ಹರೀಶ್ ಗೌಡ ಹಾಗು ಜಯ ಕರ್ನಾಟಕದ ತಾಲ್ಲೂಕು ಅಧ್ಯಕ್ಷ ಹಾಡೋನಹಳ್ಳಿ ಮುನೇಗೌಡ.ಹಾಲಿನ ಕಾರ್ಯದರ್ಶಿ ನಾರಾಯಣಪ್ಪ ಜೆಡಿಎಸ್ ಕಾರ್ಯಕರ್ತರು ಸಾರ್ವಜನಿಕರು ಹಾಜರಿದ್ದರು.