ದೊಡ್ಡಬಳ್ಳಾಪುರ ತಾಲೂಕು ಕೃಷಿಕ ಸಮಾಜದ ನಿರ್ದೇಶಕರಾಗಿ ಕೊಡಿಗೇಹಳ್ಳಿ ಕೆ. ಹೆಚ್. ಅರಸೆಗೌಡ ಆಯ್ಕೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕು ಕೃಷಿಕ ಸಮಾಜದ ನಿರ್ದೇಶಕರಾಗಿ ಕೊಡಿಗೇಹಳ್ಳಿ ಕೆ. ಹೆಚ್. ಅರಸೆಗೌಡ ಆಯ್ಕೆಯಾಗಿದ್ದರೆ ಈ ಸಂಭಂದ ಅಭಿಮಾನಿಗಳು ಹಿತೈಷಿಗಳು ಶುಭ ಕೋರಿದ್ದಾರೆ.