ಸಪ್ತಮಾತೃಕೆ ಮಾರಿಯಮ್ಮ ದೇವಾಲಯದಲ್ಲಿ ಲಕ್ಷ ದೀಪೋತ್ಸವ

ದೊಡ್ಡಬಳ್ಳಾಪುರ:ತಾಲ್ಲೂಕಿನ ವಿವಿಧ ದೇವಾಲಯದಲ್ಲಿ ಕಾರ್ತಿಕ ಮಾಸದ ಅಮಾವಾಸ್ಯೆ ಅಂಗವಾಗಿ ಲಕ್ಷ ದೀಪೋತ್ಸವ ಹಾಗು ವಿಶೇಷ ಪೂಜೆ ನೇರವೇರಿಸಿ ಲಾಗಿದ್ದು ದೊಡ್ಡಬಳ್ಳಾಪುರ ನಗರ ಕೆರೆ ಬಾಗಿಲು ಶ್ರೀ ಸಪ್ತ ಮಾತೃಕಾ ಮಾರಿಯಮ್ಮ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಹಾಗು ವಿಶೇಷ ಪೂಜೆ ನೇರವೇರಿಸಲಾಗಿತ್ತು.

ದೇವರ ದರ್ಶನಕ್ಕೆ ಬಂದ ಭಕ್ತರು ಶ್ರೀ ಸಪ್ತ ಮಾತೃಕಾ ಮಾರಿಯಮ್ಮ ದರ್ಶನ ಪಡೆದು ಪುನೀತರಾದರು
ಹಾಗು ದೀಪಗಳ ಹಚ್ಚಿ ದೈನ್ಯತೆ ಮೆರೆದರು

ದೇವರ ದರ್ಶನಕ್ಕೆ ಭಕ್ತರಿಗೆ ದೇವಾಲಯದಿಂದ ತೀರ್ಥ ಪ್ರಸಾದ ಹಾಗು ಅನ್ನದಾನ ಮಾಡಲಾಗಿತ್ತು