*ದೊಡ್ಡಬಳ್ಳಾಪುರ* ತಾಲ್ಲೋಕು ತೂಬಗೆರೆ ಹೋಬಳಿಯ *ಮೇಳೆ ಕೋಟೆ ಗ್ರಾಮದಲ್ಲಿ* ಸುಮಾರು 30ರಿಂದ 40 ಯುವಕರು ಇಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಪಿಳ್ಳ ಮುನಿಶಾಮಪ್ಪನವರ ಮಗ ನವೀನ್ ಕುಮಾರ್, ತೂಬಗೆರೆ ಹೋಬಳಿಯ ಬಿಜೆಪಿ ಅಧ್ಯಕ್ಷರಾದ ಶ್ರೀ ವಾಸುದೇವ ರವರು ಹಾಗೂ ತೂಬಗೆರೆ ಹೋಬಳಿಯ ಬಿಜೆಪಿ ಯುವ ನಾಯಕರಾದ ಪ್ರತಾಪ್ ಆರ್ ರವರು, ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಾಧರ್, ತೂಬಗೆರೆ ಹೋಬಳಿಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸುರೇಶ್ ಬಾಬು, ಆನಂದ್ , ಮುನೇಗೌಡ,ಆನಂದಪ್ಪ , ತಿಪ್ಪೇಗೌಡ, ಪುಟ್ಟ ರಾಜು, ಸುರೇಶ್, ನಂದೀಶ್, ಬಸವರಾಜು, ಕಾಂತರಾಜು, ನಾಗರಾಜು, ಮಲ್ಲೇಶ್, ಸಿದ್ದರಾಜು, ಸೋಮಣ್ಣ, ಕೃಷ್ಣಮೂರ್ತಿ, ಪುರುಷೋತ್ತಮ್, ಗಂಗರಾಜು, ಮಲ್ಲಪ್ಪ,ನರಸರಾಜು,ರವರ
ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.