💥💥 ದೊಡ್ಡಬಳ್ಳಾಪುರ ಜೆಡಿಎಸ್ ಅಭ್ಯರ್ಥಿ ಬಿ ಮುನೇಗೌಡ ರವರು ಇಂದು ತಮ್ಮ ಲಕ್ಷಾಂತರ ಜೆಡಿಎಸ್ ಕಾರ್ಯಕರ್ತರೊಂದಿಗೆ ದೊಡ್ಡಬಳ್ಳಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮುಖಾಂತರ ನಾಮಪತ್ರ ಸಲ್ಲಿಸಿದರು
ಕಳೆದ ೧೪ ವರ್ಷಗಳಿಂದಲು ದೊಡ್ಡಬಳ್ಳಾಪುರ ತಾಲ್ಲೂಕಿನ ಜನರ ಕಷ್ಟಕ್ಕೆ ಸ್ಪಂದಿಸಿದ್ದು ಇಂದಿಗು ಸಹ ನಿರಂತರವಾಗಿ ತಾಲೋಕಿಗೆ ನೀರು ನೀಡುತ್ತಿದ್ದು ಈ ಬಾರಿಯಾದರು ದೊಡ್ಡಬಳ್ಳಾಪುರ ತಾಲ್ಲೂಕಿನ ಜನತೆ ಮತ ನೀಡಿ ಆಶಿರ್ವದಿಸಬೇಕೆಂದು ಕೇಳಿಕೊಂಡರು ಈ ವೇಳೆ ಸಾರಥಿ ಸತ್ಯಪ್ರಕಾಶ್ ಹಾಡೋನಹಳ್ಳಿ ಅಪ್ಪಯಣ್ಣ ಮುಂತಾದವರು ಇದ್ದರು..