ಶ್ರೀ ಭೈಲಾಪುರ ಮಾರಮ್ಮ ನವರ ದೇವಸ್ಥಾನ ಹಾಗೂ ಅಂಕಣ ಸಂಪ್ರೋಕ್ಷಣಾ ಕಾರ್ಯ *ವಿಜೃಂಭಣೆಯಿಂದ* ನೆರವೇರಿತು
ಯಳಂದೂರು:ತಾಲ್ಲೂಕಿನ ಅಲ್ಕೆರೆ ಅಗ್ರಹಾರ ಮಲಾರಪಾಳ್ಯ ಗ್ರಾಮದಲ್ಲಿ ನೆಲೆಸಿರುವ ತಾಯಿ
ಶ್ರೀ ಭೈಲಾಪುರ ಮಾರಮ್ಮ ದೇವಿಯ ಮಂಗಳವಾರ ಬೆಳಗ್ಗೆ ನಡೆದ ವಿಶೇಷ ಪೂಜಾ ಕಾರ್ಯಕ್ರಮ ಪ್ರಾತಃ ಕಾಲದಲ್ಲಿ ಗೋಪೂಜೆ.ನಿರೀಕ್ಷಣಾ.ಚಂಡಿಕಾಪರಮೇಶ್ವರಿ.ಕಲಾದೇವಿಕಳಶ ಪ್ರತಿಷ್ಟಾನ . ಕುಮಾರಿ ಪೂಜೆ. ಮಹಾಚಂಡಿಕಾ.ಕಲಾದೇವಿ.ಪೂರ್ಣಾಹುತಿ.ಕುಂಭಾಭೀಷೇಕ ಬ್ರಹ್ಮಕಳಶ.ಮಹಾಮಂಗಳಾರತಿ.ಅಷ್ಟಾವಧಾನ.ಮಾತಾಂಡಭೈರವ.ಮಹಾಪೂಜೆಗಳು
ನೆಡೆದವು ಮದ್ಯಾಹ್ನ 12ಕ್ಕೆ ಮಹಾಪ್ರಸಾದ ವಿನಿಯೋಗ ನೆಡೆಯಿತು ದೇವರಹಳ್ಳಿ.ಮಲಾರಪಾಳ್ಯ.ಗೌಡಹಳ್ಳಿ.ಬೂದಿತಿಟ್ಟು.ಚಾಮಲಾಪುರ ಗ್ರಾಮದವರಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಕಾರ್ಯ ನಡೆಯಿತು
ಶ್ರೀ ತಾಯಿ ಭೈಲಾಪುರ ಮಾರಮ್ಮ ದೇವಿಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ತನು ಮನ ಧನ ಸಹಾಯ ನೀಡಿ ಶ್ರೀ ದೇವಿಯ ಕೃಪಾಶೀರ್ವಾದ ಪಡೆದು ಭಕ್ತಾದಿಗಳು ಪುನೀತರಾದರು.
ವರದಿ ಆರ್ ಉಮೇಶ್ ಮಲಾರಪಾಳ್ಯ