ಠಾಣೆಗೆ ಬಂದಿದ್ದ ವಕೀಲರನ್ನು ಲಾಕಪ್ ನಲ್ಲಿರಿಸಿ ಕರ್ತವ್ಯ ಲೋಪವೆಸಗಿದ ರಾಜಾನುಕುಂಟೆ ಠಾಣೆಯ ಇಬ್ಬರು ಸಿಬ್ಬಂದಿಗಳು ಸಸ್ಪೆಂಡ್. ಕಾನ್ಸ್ಟೇಬಲ್ ಕಿರಣ್, ಮೋಹನ್ ಕುಮಾರ್ ಸಸ್ಪೆಂಡ್ ಆದ ಸಿಬ್ಬಂದಿಗಳು
ಶಾನುಬೋಗನ ಹಳ್ಳಿ ಜಾಗದ ವಿಚಾರಕ್ಕೆ ದಾಖಲಾಗಿದ್ದ ಪ್ರಕರಣ. ಮಾರುತಿ ಎಂಬುವವರು ಇಬ್ಬರ ವಿರುದ್ಧ ನೀಡಿದ್ದ ದೂರು. ಜಾಗದ ವಿಚಾರಕ್ಕೆ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ದೂರು.
ಪ್ರಕರಣ ಸಂಬಂದ ಠಾಣೆಗೆ ಬಂದಿದ್ದ ಚಂದ್ರಶೇಖರ್,ಮಂಜುನಾಥ್. ಈ ವೇಳೆ ಇನ್ಸ್ಪೆಕ್ಟರ್ ಚೇಂಬರ್ ನಲ್ಲಿ ಜೋರಾಗಿ ಕೂಗಾಡಿದ್ದ ಇಬ್ಬರು. ಗಲಾಟೆ ಮಾಡಿ ವಿಡಿಯೋ ರೆಕಾರ್ಡ್ ಮಾಡಿದ್ದ ಮಂಜುನಾಥ್. ಆಗ ಇಬ್ಬರನ್ನು ತಡೆದು ಲಾಕಪ್ ಗೆ ತಳ್ಳಿದ ಸಿಬ್ಬಂದಿಗಳು. ನಾನು ಅಡ್ವಕೇಟ್ ಎಂದು ಕೂಗಿದರೂ ಕೇರ್ ಮಾಡದ ಸಿಬ್ಬಂದಿ. ಮೊಬೈಲ್ ನಲ್ಲಿ ಸೆರೆಯಾಗಿದ್ದ ವಿಡಿಯೋ ಸಾಮಾಜಿಕ ತಾಣದಲ್ಲಿ ಹಾಕಿದ್ದ ಮಂಜುನಾಥ್..
ಘಟನೆ ಸಂಬಂಧ ಸಂಪೂರ್ಣ ಮಾಹಿತಿ ಪಡೆದ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡಿ. ಯಾವುದೆ ಕ್ರಿಮಿನಲ್ ಕೇಸ್ ದಾಖಲಾಗದೆ ಲಾಕಪ್ ಗೆ ಹಾಕಿದ ಸಂಬಂಧ ಇಬ್ಬರು ಸಿಬ್ಬಂದಿಗಳನ್ನು ಸಸ್ಪೆಂಡ್. ಮಾಡಿ ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡಿ ಆದೇಶಿದ್ದಾರೆ.
ಕ್ರುಪೆ ಬೆತ್ತಲೆ ಭ್ರಷ್ಟರು