1. ಬಂಧುಗಳೇ ನಮಸ್ಕಾರ,*ಸೌಜನ್ಯಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರುತನಿಖೆಗಾಗಿ ಮತ್ತು ರಾಜ್ಯದ ಮಹಿಳೆಯರ ರಕ್ಷಣೆ ಮತ್ತು ನ್ಯಾಯಕ್ಕಾಗಿ “ಸೌಜನ್ಯ ಮಹಿಳಾ ಸುರಕ್ಷಾ ಆಯೋಗ” ರಚನೆಗಾಗಿ ಆಗ್ರಹಿಸಿ *KRS ಪಕ್ಷದ ವತಿಯಿಂದ “ದೌರ್ಜನ್ಯದ ವಿರುದ್ಧ ಸೌಜನ್ಯ” ಎಂಬ 330 ಕಿ. ಮೀ ಗಳ ಪಾದಯಾತ್ರೆಯನ್ನು ಬೆಳ್ತಂಗಡಿಯಿಂದ ಬೆಂಗಳೂರಿಗೆ ಆಗಸ್ಟ್ 26 ರಿಂದ ಸೆಪ್ಟಂಬರ್ 8 ರವರೆಗೆ ಹಮ್ಮಿಕೊಳ್ಳಲಾಗಿದೆ*. ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಪಾದಯಾತ್ರೆಯಲ್ಲಿ ಭಾಗವಹಿಸಿ ಸೌಜನ್ಯಳಿಗೆ ಮತ್ತು ಅಂತಹ ಸಾವಿರಾರು ಕುಟುಂಬಗಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕಾಗಿ ವಿನಂತಿಸುತ್ತೇವೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 6360063039

      ಪಾದಯಾತ್ರೆಯಲ್ಲಿ ಭಾಗವಹಿಸುವವರು ಕೆಳಗಿನ ಲಿಂಕ್ ಬಳಸಿ ನೊಂದಾಯಿಸಬೆಕಾಗಿ ವಿನಂತಿ.
      https://forms.gle/dFNJNWuzw6t6PHkW6

      *ಈ ಪೋಸ್ಟರ್ ನ್ನು ನಿಮ್ಮ ನಿಮ್ಮ ಫೇಸ್ಬುಕ್ ಪೇಜ್ ಮತ್ತು ವಾಟ್ಸಾಪ್ ಗ್ರೂಪ್ ಗಳಲ್ಲಿ ಶೇರ್ ಮಾಡಬೇಕಾಗಿ ವಿನಂತಿ.*

      ಧನ್ಯವಾದಗಳೊಂದಿಗೆ,

      KRS ರಾಜ್ಯ ತಂಡ