ಇಂಜಿನಿಯರ್ ಮನೆಯಲ್ಲಿ ಇವಿಎಂ ಕಂಟ್ರೋಲ್ ಯುನಿಟ್ ಪತ್ತೆ
ದೊಡ್ಡಬಳ್ಳಾಪುರ: ಇಂಜಿನಿಯರ್ ಒಬ್ಬರ ಮನೆಯಲ್ಲಿ ಇಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಕಂಟ್ರೋಲ್ ಯುನಿಟ್‌ಗಳು ಪತ್ತೆಯಾಗಿವೆ.
ದೊಡ್ಡಬಳ್ಳಾಪುರ ನಿರ್ಮಿತಿ ಕೇಂದ್ರದ ಇಂಜಿನಿಯರ್ ಆಗಿರುವ ಮೋಪರಹಳ್ಳಿ ಗ್ರಾಮದ ವಾಸಿ ಶಿವಕುಮಾರ್ ಅವರ ಮನೆ ಧ್ವಂಸ ಗೊಳಿಸುವ ವೇಳೆ ಇವಿಎಂ ಕಂಟ್ರೋಲ್ ಯೂನಿಟ್ಗಳು ಪತ್ತೆಯಾಗಿವೆ
ಇವು 2018 ರ ಚುನಾವಣೆಯಲ್ಲಿ ಬಳಸಿ ತಿರಸ್ಕೃತ ಗೊಂಡ ಇವಿಎಂ ಕಂಟ್ರೋಲ್ ಯೂನಿಟ್ ಮಿಷನಗಳು ಎನ್ನಲಾಗಿದ್ದು,
ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಮನೆಯನ್ನು ದ್ವಂಸ ಮಾಡುತ್ತಿದ್ದ ವೇಳೆಯಲ್ಲಿ ಇವಿಎಂ ಗಳು ಕಂಡುಬಂದಿದೆ.