ದೊಡ್ಡಬಳ್ಳಾಪುರ ಬೆಸ್ಕಾಂನಿಂದ ಗೃಹ ಜ್ಯೋತಿ ಅರ್ಜಿ ಸ್ವೀಕೃತಿಗೆ ಪ್ರತ್ಯೇಕ ಕೌಂಟರ್
ದೊಡ್ಡಬಳ್ಳಾಪುರ ಬೆಸ್ಕಾಂನಿಂದ ರಾಜ್ಯ ಸರ್ಕಾರದ ಗೃಹ ಜ್ಯೋತಿ ಉಚಿತ 200 ಯೂನಿಟ್ ಯೋಜನೆಗೆ ಅರ್ಜಿ ಸ್ವೀಕೃತಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು ಸಾರ್ವಜನಿಕರು ತಮ್ಮ ಮನೆಯ ವಿದ್ಯುತ್ ಬಿಲ್ ಜೊತೆಗೆ ಆದಾರ್ ಜೆರಾಕ್ಸ್ ನೊಂದಿಗೆ ಯೋಜನೆಯ ನೊಂದಣಿ ಮಾಡಿಕೊಳ್ಳಬಹುದಾಗಿದೆ.