ದೊಡ್ಡಬಳ್ಳಾಪುರ: ಉಪ ನೊಂದಣಾದಿಕಾರಿಗಳ ಕಛೇರಿ ಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಅಕ್ರಮ 9 – 11 ಖಾತೆ ಗಳ ನೊಂದಣಿ. ಕಳೆದ 3-4 ದಿನಗಳಿಂದ ಪ್ರತಿ ನೊಂದಣಿಗೆ ,25,000 ನಿಗದಿಯೆಂದು,? ಸಾರ್ವಜನಿಕರಿಂದ ತಿಳಿದು ಬಂದಿದ್ದರು ಕಣ್ಮುಚ್ಚಿ ಕುಳಿತಿದೆ ಆಡಳಿತ.. ಶಾಸಕರ ಮೂರು ಕಾಸಿನ ಕಿಮ್ಮತ್ತು ನೀಡದ ಅಡ್ಡದಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳೇ ಪಾಠ ಕಲಿಸಬೇಕಿದೆ..
ಅಕ್ರಮ ನೊಂದಣಿಗೆ 20 ಸಾವಿರ 30 ಸಾವಿರ ಪಡೆಯುತ್ತಿರುವ ಆರೋಪ ವಿದೆ.!? ಇನ್ನಾದರೂ ಸಂಭಂದಪಟ್ಟವರು ಇತ್ತ ಗಮನ ಹರಿಸುತ್ತಾರಾ..ಕಾದು ನೋಡಬೇಕಿದೆಮಾಹಿತಿ ಹಕ್ಕು ಅರ್ಜಿ ತಿರಸ್ಕಾರ
ಈ ಅಕ್ರಮ ಖಾತೆಗಳನ್ನು ಬಯಲಿಗೆ ತರಲು ಮಾಹಿತಿ ಹಕ್ಕು ಆದಿನಿಯಮದಡಿಯಲ್ಲಿ ಅರ್ಜಿ ನೀಡಿದರೆ ಅರ್ಜಿ ಸ್ವೀಕರಿಸದೆ ಇಲ್ಲ ಸಲ್ಲದ ಸಬೂಬು ಹೇಳಿ ಮಾಹಿತಿ ಹಕ್ಕಿನ ಅರ್ಜಿಗಳನ್ನು ಪಡೆಯಲು ನಿರಾಕರಿಸುತ್ತಿದ್ದಾರೆಂದು ಮಾಹಿತಿ ಹಕ್ಕಿನ ಅರ್ಜಿದಾರರು ತಿಳಿಸಿದ್ದಾರೆ.