ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರದ Scout camp ನಲ್ಲಿ ದಿ 22/05/2023ರಿಂದ 27/05/2023 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಇಲಾಖೆಯ ಪೋಲೀಸ್ ಪೇದೆ ಗಳಿಗೆ ಹಾಗೂ ಮಹಿಳಾ ಪೇದೆಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಡೆಪ್ಯೂಟಿ ಕಮೀಷನರ್ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಹಲವಾರು ಅದಿರಾರಿಗಳು ಉಪಸ್ಥಿತಿ ಇದ್ದರು.