ಪಿವಿಸಿ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ
ದೊಡ್ಡಬಳ್ಳಾಪುರ:ಮಹಾ ಮಾನವತಾವಾದಿ ಬಾಬಾ ಸಾಹೇಬ್ ಡಾ. ಬಿ ಆರ್. ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆಯನ್ನು ಪ್ರಜಾ ವಿಮೋಚನಾ ಚಳವಳಿ ವತಿಯಿಂದ ಆಚರಣೆ ಮಾಡಲಾಯಿತು.
ನಗರದ ತಾಲ್ಲೂಕ ಕಛೇರಿಯ ವೃತ್ತದಲ್ಲಿ ಅ ಯೋಜನೆ ಮಾಡಲಾಗಿತ್ತು ಡಾ.ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಹಾಗು ಆವರ ಹೆಸರಿನಲ್ಲಿ ಅನ್ನ ದಾನ ಮಾಡಲಾಯಿತು..
ಈ ಸಂದರ್ಭದಲ್ಲಿ ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ಜಿಲ್ಲಾಧ್ಯಕ್ಷ ರಾಘವೇಂದ್ರ. ತಾಲ್ಲೂಕ್ ಅಧ್ಯಕ್ಷ ಶಿವಕುಮಾರ್. ರಫೀಕ್ ಸಮಾಜ ಸೇವಕರು ಚಲಪತಿ. ಮಂಜುನಾಥ ಹೆಚ್. ರಾಜು ಹೆಚ್. ಮುನಿಕೃಷ್ಣಪ್ಪ ಹಾಗು ಸಾರ್ವಜನಿಕರು ಹಾಜರಿದ್ದರು.