ದೊಡ್ಡಬಳ್ಳಾಪುರ ತಾಲ್ಲೂಕಿನ ಕೆಳಗಿನ ನಾಯಕರಾಂಡನಹಳ್ಳಿ ಗ್ರಾಮದಲ್ಲಿ ವಿಧಾನ ಸಭಾ ಚುನಾವಣೆ ಬಹಿಷ್ಕಾರ

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕೆಳಗಿನ
ಗ್ರಾಮಸ್ಥರಿಂದ ಚುನಾವಣೆ ಮತದಾನದ ಬಹಿಷ್ಕಾರ ಪ್ರತಿಭಟನೆ ಮಾಡಿದರು

ಊರಿನ ಗ್ರಾಮಸ್ಥರ ಬೇಡಿಕೆ ಕಂದಾಯ ಗ್ರಾಮ ಕಂದಾಯ ಜಮೀನು ಅರಣ್ಯ ಇಲಾಖೆಯ ಕಿರುಕುಳ ಮುಕ್ತಗೊಳಿಸುವವರೆಗೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವ ಒಳ ಮೀಸಲಾತಿ ಹಿಂಪಡೆಯಲು ಸರ್ಕಾರಕ್ಕೆ ಆಗ್ರಹಿಸಿ ಬೇಡಿಕೆ ಈಡೆರರುವವರಿಗೆ ನಾವು ಸಂಪೂರ್ಣವಾಗಿ ಮತದಾನ ಬಹಿಷ್ಕಾರ ಮಾಡುತ್ತಿದ್ದೇವೆ ಹಿಂದೂ ಗ್ರಾಮಸ್ಥರು ಪ್ರತಿಭಟನೆ ಮಾಡಿದರು.