ಜಯಕರ್ನಾಟಕ ತಾಲೂಕು ಅಧ್ಯಕ್ಷರಾಗಿ ಹಾಡೋನಹಳ್ಳಿ ಮುನೇಗೌಡ ನೇಮಕ

ದೊಡ್ಡಬಳ್ಳಾಪುರ:ಬೆಂಗಳೂರು ಕೇಂದ್ರ ಕಛೇರಿಯಲ್ಲಿ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್ ಜಗದೀಶ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಟಿ.ರವಿ ರವರು ಎಂ.ಮುನೇಗೌಡ ರವರನ್ನು ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷರಾಗಿ ಅಯ್ಕೆ ಮಾಡಿದರು

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಹೇಮಂತ ಪ್ರಧಾನ ಕಾರ್ಯದರ್ಶಿ ಮನೋಹರ. ಜಿಲ್ಲಾ ಉಪಾಧ್ಯಕ್ಷ ಚೇತನ್ ಮಾಜಿ ತಾಲ್ಲೂಕು ಅಧ್ಯಕ್ಷರು ಶ್ರೀ ನಿವಾಸ್ ಉಪಾಧ್ಯಕ್ಷರಾದ ರಾಮಮೂರ್ತಿ ರಾಮ ಕುಮಾರ್ ಖಜಾಂಚಿ ಶಿವು ಕುಮಾರ್ ಸದಸ್ಯರು ಗಳಾದ ಕೆಂಪರಾಜು ಮೂರ್ತಿ ರಾಧಕೃಷ್ಣ ಮಹಿಳಾ ಘಟಕದ ಪದ್ಮ ರೇಷ್ಮ ಪ್ರಮೀಳ ಹಾಜರಿದ್ದರು