• ‘ಸೌಜನ್ಯಳ’ ಅತ್ಯಾಚಾರಿ ಕೊಲೆಗಡುಕರನ್ನು ಎಸ್‌ಐಟಿ ತಂಡ ರಚಿಸಲು ಒತ್ತಾಯಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಹಾಗು ಪ್ರಗತಿ ಪರ ಸಂಘಟನೆಗಳ ವತಿಯಿಂದ ತುಮಕೂರಿನಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ತುಮಕೂರು : ಆ 22/08/23 ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ನಿವಾಸಿ ಅಪ್ರಾಪ್ತ ಸೌಜನ್ಯಳನ್ನು ಬರ್ಬರವಾಗಿ ಅತ್ಯಾಚಾರ ಮಾಡಿ ಕೊಲೆಗೈದ ಸಮಾಜಘಾತುಕ ರನ್ನು ಶಿಕ್ಷೆಗೆ ಗುರಿಪಡಿಸಲಾಗದೆ ಪರಿಸ್ಥಿತಿಯಿಂದ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ರಕ್ಷಣೆ ಎಂಬುದು ಯಕ್ಷಪ್ರಶ್ನೆಯಾಗಿದೆ ಸ್ತ್ರೀ ಶಕ್ತಿ ಕುಗ್ಗಿ , ಹೋಗಿ ಇಂದು ಆತಂಕದಲ್ಲಿದ್ದ ಸಂವಿಧಾನದಲ್ಲಿ ಪ್ರಜಾಪ್ರಭುತ್ವದ ಆಡಳಿತ ಜಾರಿಯಲ್ಲಿದ್ದರೂ ಸಹ ಪ್ರಜೆ ಗಳು ತಮ್ಮ ಸಂವಿಧಾನಬದ್ಧ ಕಾನೂನಾತ್ಮಕ ಹಕ್ಕುಗಳಿಗಾಗಿ ರಾಜ್ಯದಲ್ಲದೆ ಸಮಾಜಘಾತಕರನ್ನು ಸದೆ ಬಡಿಯುವಂತೆ ಆಗ್ರಹಿಸುತ್ತಿದ್ದರೂ ಸಹ ಪ್ರಭುತ್ವ ಕಿವುಡು ರೀತಿಯಲ್ಲಿ ವರ್ತಿಸುತ್ತಿರುವುದು ಪ್ರಜೆಗಳಿಗೆ ಪ್ರಭುಗಳಿಗೆ ಮತ್ತು ಸಮಾಜಘಾತಕರಿಗೆ ಒಂದೊಂದು ರೀತಿಯ ಸಂವಿಧಾನ ಇದೆ ಎಂದು ಬಾವಿತವಾಗಿದೆ.

ಈ ಮೇಲಿನ ಎಲ್ಲಾ ಅಂಶಗಳಿಂದ ಹೊರಬಂದು ಜನಸಾಮಾನ್ಯರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಬರುವಂತೆ ತಮ್ಮ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದು, ಹೊಸ ಸರ್ಕಾರ ರಚನೆಯಾಗಲು ಮತ್ತು ತಮ್ಮಂತವರು ಮುಖ್ಯಮಂತ್ರಿ ರಾಜ್ಯದಲ್ಲೆಡ ಜನಸಾಮಾನ್ಯರು ಮತ್ತು ಸಾಮಾಜಿಕ ಹೋರಾಟಗಾರರು: ತಮ್ಮದೆ ಆದಂತೆ ರೀತಿಗಳಲ್ಲಿ ವುಭಾವ

ಇಂತಹ ಪರಿಸ್ಥಿತಿಯಲ್ಲೂ ಸಹ ಸಮಾಜಘಾತಕರನ್ನು ಎಡಮುರಿ ಕಟ್ಟಲು ಸಂವಿಧಾನ ಮತ್ತು ಕಾನೂನುಗಳು ಪ್ರಬಲವಾಗಿದ್ದರೂ ಜನಸಾಮಾನ್ಯರು, ರಾಜ್ಯದಾದ್ಯಂತ ಬೀದಿಗಿಳಿದು ಪ್ರತಿಭಟನೆ ಯಂತಹ ಹೋರಾಟಗಳನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿ ಆಗಿರುವುದು ವಿಷಾದನೀಯ !

ಅದರಿಂದ ರಾಜ್ಯದ ಜನಪರ ಮುಖ್ಯಮಂತ್ರಿಗಳು ಆದ ತಾವುಗಳು ಹಾಗೂ ನ್ಯಾಯಾಂಗದ ವ್ಯವಸ್ಥೆಯಲ್ಲಿ ಮುಖ್ಯ ಸ್ಥರು ಆಗಿರುವ ಅಡ್ವೊಕಟ್ ಜನರಲ್ ಆದ ನೀವುಗಳು ಧರ್ಮಸ್ಥಳದ ಸೌಜನ ಅತ್ಯಾಚಾರ ಮತ್ತು ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯದ ಆದೇಶದಲ್ಲಿ. ನೋಂದಾಯಿತ ವಾಗಿರುವ ನ್ಯೂನ್ಯತೆಗಳನ್ನು ಪರಿಶೀಲಿಸಿ ಪ್ರಾಥಮಿಕ ಹಂತದ ತನಿಖಾ ಅಧಿಕಾರಿಗಳಾದ ಪೋಲಿಸ್‌ ಅಧಿಕಾರಿಗಳು ವೈದ್ಯರು ಸಾಕ್ಷ್ಯ ನಾಶ ಮಾಡಲು ಪ್ರಯತ್ನ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇವರು ಅತ್ಯಾಚಾರಿ ಕೂಲೆಗಡುಕರ ಒತ್ತಡಕ್ಕೂ ಅಥವಾ ಭ್ರಷ್ಟಾಚಾರಕ್ಕೂ ಅಂತಹ ಕೆಲಸ ಮಾಡಿದ್ದು, ಸಂವಿಧಾನಕ್ಕೆ ಮತ್ತು ತಮ್ಮ ಕರ್ತವ್ಯಕ್ಕೆ ಚ್ಯುತಿ ಮಾಡಿರುತ್ತಾರೆ ಇಂತಹವರನ್ನು ತನಿಖೆಗೆ ಒಳಪಡಿಸದ ಸಿಐಡಿ ಅಥವಾ ಸಿಬಿಐ ನ ತನಿಖಾಧಿಕಾರಿಗಳು ಸಹ ಒತ್ತಡಕ್ಕೆ ಒಳಗಾಗಿರುವ ಅನುಮಾನವಿದ್ದು, ಅಮಾಯಕ ನಿರಪರಾದಿಯನ್ನು ಶಿಕ್ಷೆಯಿಂದ ತಪ್ಪಿಸಿರುವುದು ಸಂತೋಷಕರ ವಿಷಯವಾಗಿದೆ ಆದರೂ ಪ್ರಾಥಮಿಕ ಹಂತದ ಪೊಲೀಸ್ ಅಧಿಕಾರಿಗಳು ಅನಾವಶ್ಯಕವಾಗಿ ಪೂರ್ವ ನಿರ್ಧರಿತವಾಗಿ ನಿರಪರಾಧಿ ಸಂತೋಷ ರಾವ್ ಗೆ ಆರು ವರ್ಷಗಳ ಕಾಲ ಜೈಲಿನಲ್ಲಿರುವಂತೆ ಮಾಡಿರುವುದು ಸಂವಿಧಾನಕ್ಕೆ ಅಪಚಾರವಾಗಿದೆ ಕಾನೂನು ಸುವ್ಯವಸ್ಥೆ ಮೇಲೆ ಅನುಮಾನಿಸುವಂಥ ಪರಿಸ್ಥಿತಿ ನಿರ್ಮಾಣ ಮಾಡಿರುತ್ತಾರೆ. ಇಂಥವರ ಮೇಲೆ ಪ್ರಕರಣ ದಾಖಲಿಸಿ ತನಿಖೆಗೆ ಒಳವಡಿಸಿದರ ಸೌಜನ್ಯ: ಆಶಾಚಾರಿ, ಕೊಲೆಗಟುಕರು, ಶಿಕ್ಷೆಗೆ ಒಳಪಡಲಿದ್ದು, ಕಾನೂನು ಸುವ್ಯವಸ್ಥೆ ಮತ್ತು ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಬಂದು ರಕ್ಷಣೆ ಸಿಗುವ ಭರವಸೆಯಿಂದ ರಾಜ್ಯದ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಧೈರ್ಯ ಬರಲಿದೆ

ಆದ್ದರಿಂದ ಈ ಮಲಿನ ಎಲ್ಲಾ ಅಂಶಗಳನ್ನು, ಮತ್ತು ನ್ಯಾಯಾಲಯದ ಆದೇಶದ ಪ್ರತಿಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ ತಂಡ ರಚನೆ ಮಾಡಿ ಹೊಸ ತನಿಖೆ ನಡೆಸುವಂತೆ ಇಂದು ತುಮಕೂರು ಜಿಲ್ಲೆಯ ಎಲ್ಲಾ ಪ್ರಗತಿಪರ ಸಂಘಟನೆಗಳು ಮತ್ತು ಅನೇಕ ಸಾಮಾಜಿಕ ಹೋರಾಟಗಾರರು ಪ್ರತಿಭಟನೆಯ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ಹಕ್ಕೊತ್ತಾಯ ಆಗ್ರಹದ ಸಂಘಟನೆಯ ರಾಜ್ಯಾಧ್ಯಕ್ಷರ ಸುಮ್ಮುಖದಲ್ಲಿ ಮನವಿಯನ್ನು ಸಲ್ಲಿಸಲಾಗುತ್ತು ಈ ಸಂದರ್ಭದಲ್ಲಿ ಎಲ್ಲಾ ಜಿಲ್ಲಾ ತಾಲೂಕು ಪದಾಧಿಕಾರಿಗಳು ಹಾಗೂ ಉಪಸ್ಥಿತರಿದ್ದರು