ಕೆಸ್ತೂರು ಗ್ರಾಮಪಂಚಾಯ್ತಿ ಉಪಾದ್ಯಕ್ಷರಾಗಿ ಕೆ.ಮುರುಳಿ ಆಯ್ಕೆ
ಕೆಸ್ತೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಕೆ ಮುರಳಿರವರು ಆಯ್ಕೆಯಾಗಿದ್ದಾರೆ.ದೊಡ್ಡಬಳ್ಳಾಪುರ:ಕೆಸ್ತೂರು ಪಂಚಾಯತಿಯಲ್ಲಿ 16 ಜನ ಸದಸ್ಯರಿರುವ ಪಂಚಾಯತಿಯ ಎಂಟು ಮತಗಳು ರಮೇಶ್ ರವರಿಗೆ ಹಾಗೂ ಎಂಟು ಮತಗಳು ಕೆಎಂ ಮುರಳಿಯವರಿಗೆ ನಂತರ ಚುನಾವಣೆ ಅಧಿಕಾರಿಗಳು ಹಾಗೂ ಸದಸ್ಯರ ಅನುಮತಿಯಂತೆ ಲಾಟರಿ ಮುಖಾಂತರ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆಎಂ ಮುರಳಿರವರು ಇವರಿಗೆ ಸಹಕರಿಸಿದ ಎಸ್ ಕೃಷ್ಣಪ್ಪ ರಾಜಮ್ಮ ಬೈರೇಗೌಡ ವಿಜಯ್ ಕುಮಾರ್ ಗಾಯತ್ರಿ ರಾಘವೇಂದ್ರ ಮಧುಮಾಲತಿ ಎಲ್ಲಾ ಸದಸ್ಯರು ಸಹಕಾರದೊಂದಿಗೆ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷ ಸ್ಥಾನಕ್ಕೆ ರಮೇಶ್ ರವರು ಸ್ಪರ್ಧಿಸಿದ್ದು ಈ ಸ್ಪರ್ಧೆಯಲ್ಲಿ ಮುರಳಿರವರು ಗೆಲುವು ಸಾಧಿಸಿರುತ್ತಾರೆ ದೊಡ್ಡಬಳ್ಳಾಪುರ ನೂತನ ಶಾಸಕರಾದ ಧೀರಜ್ ಮುನಿರಾಜುರವರು ಮುರಳಿ ಅವರಿಗೆ ಶುಭ ಕೋರಿದ್ದಾರೆ